ad

ರಾಜ್ಯಮಟ್ಟದ ಪತ್ರಿಕಾ ಪ್ರತಿನಿಧಿಗೆ ಅವಮಾನಿಸಿದ್ರಾ ಡಿಡಿಪಿಐ? Did DDPI insult a state-level press representative?

SUDDILIVE || SHIVAMOGGA

ರಾಜ್ಯಮಟ್ಟದ ಪತ್ರಿಕಾ ಪ್ರತಿನಿಧಿಗೆ ಅವಮಾನಿಸಿದ್ರಾ ಡಿಡಿಪಿಐ? Did DDPI insult a state-level press representative?

DDPI, insult

ಶಿವಮೊಗ್ಗ ರಾಜ್ಯ ಮಟ್ಟದ ಮಧ್ಯಮ ಪ್ರತಿನಿಧಿಯೊಬ್ಬರಿಗೆ ಶಿವಮೊಗ್ಗ ಜಿಲ್ಲಾ ಡಿಡಿಪಿಐ ಗಂಟೆಗಟ್ಟಲೆ ಕಾಯಿಸಿ ಅವಮಾನ ಮಾಡಿದ ಘಟನೆ ಇಂದು ನಡೆದಿದ್ದು, ಇಂದು ಕಚೇರಿಗೆ ಬರುತ್ತೇನೆ ಎಂದು ತಿಳಿಸಿದ DDPI ಮಂಜುನಾಥ್, ಬೆಳಿಗ್ಗೆ ಕಚೇರಿ ಬಂದಾಗ ಮಧ್ಯಮ ಪ್ರತಿನಿಧಿಗೆ ಮಧ್ಯಾಹ್ನ ಬನ್ನಿ ಎಂದು ಕರೆ ಮುಲಕ ತಿಳಿಸಿದ್ದಾರೆ ನಂತರ ಮಧ್ಯಾಹ್ನ ಕಚೇರಿ ಬಂದಾಗ ಕಚೇರಿಯಲ್ಲಿರುವರು DDPI ಇನ್ನೇನು ಬರುತ್ತಾರೆ ಕಾಯಿರಿ ಎಂದು ಕುಳಿತುಕೊಳ್ಳಿ ಅಂತ ಸೌಜನ್ಯಕ್ಕು ತಿಳಿಸಿದೆ, ಗಂಟೆಗಟ್ಟಲೆ ರಾಜ್ಯ ಮಟ್ಟದ ಮಧ್ಯಮ ಪ್ರತಿನಿಧಿಯನ್ನ ಕಾಯಿಸಿದ್ದಾರೆ.

ಮಧ್ಯಮ ಪ್ರತಿನಿಧಿ ಕರೆ ಮಾಡಿದರು ಸಹ ಕಾಲ್ ಕಟ್ ಮಾಡಿರುವ DDPI ಯಾವದೇ ಸ್ಪಂದನೆ ನೀಡಿಲ್ಲ ನಂತರ ಮತ್ತೆ ಎರಡು ಗಂಟೆ ತಡವಾಗಿ ಪ್ರಶ್ನಿಸಿದಕ್ಕೆ ನಾನು ಕೋರ್ಟ್ ಅಲ್ಲಿ ಇದ್ದೆ ಎಂದು ಸಬುಬು ಹೇಳಿದ್ದಾಗ ತಿಳಿಸಿದ್ದಾರೆ ಆದರೆ ಕಚೇರಿಯಲ್ಲಿ DDPI ಊಟಕ್ಕೆ ತೆರಳಿರುವುದಾಗಿ ತಿಳಿದುಬಂದಿದೆ, ಗಂಟೆಗಟ್ಟಲೆ ಉಟ್ಟಕ್ಕೆ ಹೋಗಿದ್ದರ? ಅಥವಾ ನ್ಯಾಯಾಲಯಕ್ಕೆ ಹೋಗಿದ್ದರ ಅನ್ನುವುದು ಪ್ರಶ್ನೆಯಾಗಿದೆ? ಕೋರ್ಟ್ ನಲ್ಲಿ ಮೊಬೈಲ್ ಬಳಸುವುದು ನಿಷೇಧವಿದ್ದರೂ ಸಹ ಹೇಗೆ ಮೊಬೈಲ್ ಮೂಲಕ ಕಾಲ್ ಕಟ್ ಮಾಡಿದರು ಗೊತ್ತಿಲ್ಲ ವಾಸ್ತವವಾಗಿ ಮಾಧ್ಯಮ ಪ್ರತಿನಿಧಿಗೆ ಮಧ್ಯಾಹ್ನ ಬನ್ನಿ ಅಂತ ತಿಳಿಸಿ ಈ ಮುಲಕ ಅವಮಾನ ಮಾಡಿರುವುದಾಗಿ ತಿಳಿದುಬಂದಿದೆ.

ಹಾಗೂ ಕಚೇರಿಯಲ್ಲಿ ಇರುವವರಿಗೆ DDPI ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲದಿರುವುದು ನಿಜಕ್ಕೂ DDPI ಕಚೇರಿ ಕೆಲಸ ಹೇಗೆ ಆಗುತ್ತಿದೆ ಎಂಬುವ ಪ್ರಶ್ನೆ ಮೂಡಿದೆ ಹಾಗೂ ಮತ್ತು ಕೆಲವರು DDPI ಕಾಣಲು ಬಂದವರಿಗೆ ಕೂಡ ಸರಿಯಾದ ಮಾಹಿತಿ ಇಲ್ಲದೆ ಗಂಟೆಗಟ್ಟಲ್ಲೇ ಕಾಯುವಂತೆ ಆಗಿರುವುದು ದುರದೃಷ್ಟ ಸಂಗತಿಯಾಗಿದೆ.

Did DDPI insult a state-level press representative

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close