Girl in a jacket

ಸಿಬಿಐ ಬಗ್ಗೆ ವಿಶ್ವಾಸವಿಲ್ಲ-ಮಧುಬಂಗಾರಪ್ಪ


ಸುದ್ದಿಲೈವ್/ಶಿವಮೊಗ್ಗ

ಮುಡಾ ಹಗರಣ ವಿಚಾರದಲ್ಲಿ ಸಚಿವ ಮ್ಉ ಬಂಗಾರಪ್ಪ ಪ್ರತಿಕ್ಯಿಸಿದ್ದು,ಈಗಾಗಲೇ ಸಿಎಂ ಪತ್ನಿ ಸೈಟು ವಾಪಸ್ ಕೊಟ್ಟಿದ್ದಾರೆ. ಕಾನೊನಿನ ಪ್ರಕಾರ ಸೈಟು ರದ್ದು ಮಾಡಿದ್ದಾರೆ ಎಂದರು.


ಮಾಧ್ಯಮಗಳ ಜೊತೆ ಮಾತನಾಡಿ, ಇದರಲ್ಲಿ ಇನ್ನೇನು ಮಾತನಾಡಲ್ಲ.ಸಿಬಿಐ ಮೇಲೆ ನಮಗೆ ವಿಶ್ವಾಸ ಇಲ್ಲ. ಕೇಂದ್ರ ಸರಕಾರ ಸಿಬಿಐ ದುರ್ಬಳಕೆ ಎದ್ದು ಕಾಣುತ್ತದೆ. ಎಲ್ಲಾ ಸಂಸ್ಥೆಗಳ ದುರ್ಬಳಕೆ ನಡೆಯುತ್ತಿದೆ.ಈಗಾಗಿಯೇ ಸಿಬಿಐ ಮುಕ್ತ ಪ್ರವೇಶ ರದ್ದು ಗೊಳಿಸಿದ್ದೇವೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು