Girl in a jacket

ತಾಲೂಕು ಬಗುರ್ ಹುಕುಂ ಸಮಿತಿ ಅಸ್ಥಿತ್ವಕ್ಕೆ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ತಾಲೂಕಿನ ಬಗುರ್ ಹುಕುಂ ಸಮಿತಿಗೆ ಅಧ್ಯಕ್ಷರು ಸದಸ್ಯರು ಮತ್ತು ಕಾರ್ಯದರ್ಶಿಗಳನ್ನ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. 

ಶಿವಮೊಗ್ಗಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದು ಸದಸ್ಯರಾಗಿ ಸೂಡೂರು ಗ್ರಾಮದ ಶಿವಕುಮಾರ್ ಎಸ್ ಎಂ ಸಾಮಾನ್ಯ ಕ್ಷೇತ್ರದಿಂದ, ಬುಕ್ಲಾಪುರ ಗ್ರಾಮದ ಎಸ್, ಗಿರೀಶ್, 

ಹೊಸೂಡಿ ಗ್ರಾಮದಿಂದ ಮಮತಾ ಎಂಬುವರನ್ನ ಹಾಗೂ ಕಾರ್ಯದರ್ಶಿಯಾಗಿ ಆಯಾ ಕ್ಷೇತ್ರದ ತಹಶೀಲ್ದಾರ್  ಆಯ್ಕೆ ಮಾಡಿ ಆದೇಶಿಸಲಾಗಿದೆ. 

ಎಸ.ಗಿರೀಶ್ ಶಿವಮೊಗ್ಗ NSUI ನಲ್ಲಿ ತಾಲ್ಲೂಕ್ ಅಧ್ಯಕ್ಷರಗಿ, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಕಾರ್ಯಧ್ಯಕ್ಷ ರಾಗಿ ಸೇವೆ ಸಲ್ಲಿಸಿ ವಿಧ್ಯಾರ್ಥಿಗಳ, ಯುವಕರ, ರೈತರ ಪರವಾಗಿ ದ್ವನಿ ಎತಿ ವಿರೋಧ ಪಕ್ಷಗಳ ವಿರುದ್ದ ದ್ವನಿ ಎತಿ ಇಂಧು ಸರ್ಕಾರದ ಕಂದಾಯ ಇಲಾಖೆಯ ನಾಮ ನಿರ್ದೇಶನ ಬಗರ್ ಹುಕುಂ ಸಮಿತಿಯ ಸದಸ್ಯರಗಿ ಆಯ್ಕೆ ಆಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close