ಡಿವೈಡರ್ ಹಾರಿ ಇನ್ನೋವಾ ಕಾರು ಕ್ಯಾಂಟರ್ ಗೆ ಡಿಕ್ಕಿ ಓರ್ವ ಸಾವು- One dead as Innova car jumps divider and collides with Canter

 SUDDILIVE || SHIVAMOGGA 

ಡಿವೈಡರ್ ಹಾರಿ ಇನ್ನೋವಾ ಕಾರು ಕ್ಯಾಂಟರ್ ಗೆ ಡಿಕ್ಕಿ ಓರ್ವ ಸಾವು-One dead as Innova car jumps divider and collides with Canter

Divider, jump


ಡಿವೈಡರ್ ಹಾರಿ ಕ್ಯಾಂಟರ್ ಒಂದಕ್ಕೆ ಇನ್ನೋವಾ ಕಾರು  ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲಿ ಸಾವನಪ್ಪಿದ್ದು ಉಳಿದ ನಾಲ್ವರು ಗಂಭೀರ ಗಾಯ ಗೊಂಡಿದ್ದಾರೆ. ಈ ಪ್ರಕರಣ ಮತ್ತೋಡು ಮತ್ತು ಅಬ್ಬಲಗೆರೆಯ ಸವಳಂಗ ರಸ್ತೆಯಲ್ಲಿ ಸಂಭವಿಸಿದೆ 

ಶಿಕಾರಿಪುರ ಕಡೆಯಿಂದ ಬರುತ್ತಿದ್ದ ಇನ್ನೊಬ್ಬ ಕಾರು ಡಿವೈಡರ್ ಹಾರಿ ಎದುರಿನಿಂದ ಸವಳಂಗ ರಸ್ತೆ ಕಡೆಗೆ ಸಾಗುತ್ತಿದ್ದ ಕ್ಯಾಂಟರ್ ಗೆ ಇನ್ನೋವಾ ಕಾರು ಸಂಪೂರ್ಣ ನುಚ್ಚುಗುಜ್ಜಾಗಿದೆ ಪ್ರಕರಣದಲ್ಲಿ ಸಾಹಿಲ್(19) ಎಂಬ ಯುವಕ ಸಾವನಪ್ಪಿದ್ದಾನೆ 

ಪ್ರಕರಣ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪಿಎಸ್ಐ ನವೀನ್ ಕುಮಾರ್ ಮಠಪತಿ, ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

One dead as Innova car jumps divider and collides with Canter

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close