SUDDILIVE || SHIVAMOGGA
ಮಾನವಹಕ್ಕು ಸಂಕ್ಷಣೆ ಮತ್ತು SIR ಪ್ರಕ್ರಿಯೆ ನಿಲ್ಲಿಸುವಂತೆ ಎಪಿಸಿಆರ್ ಆಗ್ರಹ - APCR demands halt to human rights violations and SIR process
ಮಾನವಹಕ್ಕುಗಳ ರಕ್ಷಣೆಗಾಗಿ 25 ವರ್ಷಗಳ ಹೋರಾಟ ಮತ್ತು SIR ಪ್ರಕ್ರಿಯೆತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿ ನಾಗರಿಕ ಹಕ್ಕುಗಳ ರಕ್ಷಣ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡಸಿದ ಎಪಿಸಿಆರ್ ಸರೋಜ ಚಂಗೊಳ್ಳಿ sir ಅವಸರದ ಪರಿಷ್ಕರಣೆ ನಡೆಯುತ್ತಿದೆ. ಈ ಕುರಿತು ಇತರೆ ಜಿಲ್ಲೆಯಲ್ಲಿ ಹೋರಾಟ ನಡೆಸಲಾಗುವುದು. ಕಾರ್ಯವ್ಯಾಪ್ತಿ ಹೆಚ್ಚಿಸಬೇಕಿದೆ. ಕಾಲಿಗೆ ಗುಂಡು ಹೊಡೆದ ಪ್ರಕರಣಗಳು, ಪೋಕ್ಸೋ ಪ್ರಕರಣಗಳಲ್ಲಿ ಅಮಾಯಕರು ಹೆಚ್ಚಿದ್ದಾರೆ. ಇದರ ಬಗ್ಗೆ ಜಾಗೃತಿ ಹೆಚ್ಚುಮಾಡಲಾಗುವುದು ಎಂದರು.
ಡ್ರಗ್ಸ್, ಗಾಂಜಾ ಬಗ್ಗೆ ಪೋಕ್ಸೋದಲ್ಲಿ ಮೊದಲು ಕೊಪ್ಪಳ ಜಿಲ್ಲೆ ಹೆಚ್ಚಿತ್ತು. ಈಗ ಶಿವಮೊಗ್ಗ ಜಿಲ್ಲೆ ಹೆಚ್ಚಾಗುತ್ತಿದೆ. ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಈ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ವೆಂಕಟೇಶ್ ಅವರು ಮಾತನಾಡಿ, ಎಪಿಸಿಆರ್ ಸಾಕಷ್ಟ ವಕೀಲರನ್ನ ಸೇರಿಸಿಕೊಂಡಿದೆ. ಮಾನವ ಹಕ್ಕು, ಕಾರ್ಮಿಕರ, ಮಹಿಳೆಯರ, ದಲಿತ ಅಲ್ಪಸಂಖ್ಯಾತರ ಹಕ್ಕುಗಳ ಸಙರಕ್ಷಣೆಗೆ ರಾಜ್ತಾದ್ಯಂತ ಮಾಹಿತಿ ನೀಡಲಾಗುತ್ತದೆ. ಒಳಗೊಳ್ಳುವ ಜಿಲ್ಲೆಯಾಗಿ ಶಿವಮೊಗ್ಗ ಹೊರಹೊಮ್ಮಿದೆ ಪ್ರತಿಜಿಲ್ಲೆಯಲ್ಲಿ ಜಾಗೃತ ಮಾಡಲಾಗಿದೆ. ಎಪಿಸಿಆರ್ ಸಂಘಟನೆಯು 2024-25 ರಲ್ಲಿ 600 ಕ್ಕೂ ಹೆಚ್ಚು ಕೈದಿಗಳನ್ನ ಬಿಡುಗಡೆಗೊಳಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ 40 ಕ್ಕೂ ಹೆಚ್ಚು ರಿಟ್ ಪಿಟಿಷನ್ ಗಳನ್ನ ಉಚ್ಚನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು.
ಸಂಘಟನೆ ಆರಂಭವಾಗಿ ಮೂರು ತಿಂಗಳು ಕಳೆದಿವೆ. ಶಿವಮೊಗ್ಗದಲ್ಲಿ ಸಮಿತಿ ಎಪಿಸಿಆರ್ ದೌರ್ಜನ್ಯ ಆದಾಗ, ಹಕ್ಕಿಗೆ ಸಂಬಂಧಿಸಿದಂತೆ ಕಾನೂನು ಸಲಹೆ ನೀಡಲಾಗುತ್ತದೆ ಎಂದರು.
ಅಖಿಲ ವಿದ್ಯಾಸಂದ್ರ ಅವರು ಮಾತನಾಡಿ, ರಾಷ್ಟ್ರಮ್ಟದಲ್ಲಿ SIR ಬಗ್ಗೆ ಸರ್ಕಾರ ಹೊರಡುಸಿದೆ. ಪ್ರತಿ 5 ವರ್ಷ ಕ್ಕೊಮ್ಮಪರಿಶೀಲನೆ ಆಗಬೇಕು. ಬರ್ತ್ ಸರ್ಟಿಫಿಕೇಟ್ ಮತ್ತು ಸಿಟಿಜನ್ ಬಗ್ಗೆ ಆಧಾರ ಕೇಳುತ್ತಾರೆ. ಬರ್ತ್ ಸರ್ಟಿಫಿಕೇಟ್ ಓದಿಲ್ಲದ ಇರುವ ಜನರಲ್ಲಿ ಬರ್ತ ಸರ್ಟಿಫಿಕೇಟ್ ಕೇಳಿದರೆ ಕೊಡಲಾಗುತ್ತದಾ ಎಂದು ಪ್ರಶ್ನಿಸಿದರು.
ಅನಕ್ಷರಸ್ಥರು, ಅಲೆಮಾರಿ ಸಮುದಾಯ, ದಲಿತ ಮತ್ತು ಅಲ್ಪಸಂಖ್ಯಾತರು ಎಲ್ಲಿಂದ ತರಲಾಗುತ್ತದೆ. ಸರ್ಕಾರ ಗ್ರಾಪಂ ಮೂಲಕ sir ಬಗ್ಗೆ ಕೇಳುತ್ತಿಲ್ಲ. sir ಮೂಲಕ ನಿರಾಶ್ರಿತರನ್ನ ನಿರ್ಮಿಸಬೇಕಿದೆ. ಈ ಪ್ರಶ್ನೆಗೆ ಉತ್ತರಿಸದ ಹೊರತು Sir ಕಾರ್ಯ ಪೂರ್ಣಗೊಳ್ಳಲಾಗಿಲ್ಲ. 11 ದಾಖಲೆಗಳನ್ನ ಸರ್ಕಾರ ಬಿಡುಗಡೆ ಮಾಡಲಾಗಿದೆ. ಇದರ ಮೂಲಕ ಮತದಾರ ಪರಿಷ್ಕರಣೆ ಮಾಡಲು ಹೊರಟಿದೆ. ಸರ್ಕಾರಿ ದಾಖಲೆಗೆ ಯಾವುದೇ ಕೊಟ್ಟರೂ ಅದನ್ನ ಸ್ವೀಕರಿಸದೆ ತನ್ನ ಕರ್ತವ್ಯ ಲೋಪದಿಂದ ಕೊಟ್ಟ ದಾಖಲೆಗಳನ್ನ ಸರಿಪಡಿಸಬೇಕಿದೆ ಎಂದರು.
APCR demands halt to human rights violations and SIR process
