SUDDILIVE || SHIVAMOGGA
ಮಾಜಿ ಸಭಾಪತಿ ಶಂಕರ್ ಮೂರ್ತಿಗಳ ಸಹೋದರ ಇನ್ನಿಲ್ಲ- Former Speaker Shankar Murthy's brother is no more
ಮಾಜಿ ಸಭಾಪತಿ ಡಿ.ಹೆಚ್ ಶಂಕರಮೂರ್ತಿ ಅವರ ಸಹೋದರ (ಅಣ್ಣ) ಡಿ ಹೆಚ್ ಗೋವಿಂದರಾಜು(96) ಅವರು ಇಂದು ನಿಧನ ಹೊಂದಿದ್ದಾರೆ. ಅವರ ಸ್ವಇಚ್ಛೆಯಂತೆ ಇಂದು ಸಂಜೆ ಅವರ ದೇಹವನ್ನು ಶಿವಮೊಗ್ಗ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ನೀಡಲಾಗುತ್ತದೆ.
ಕುವೆಂಪು ರಸ್ತೆ ಯಲ್ಲಿರುವ ಸ್ವಗೃಹದಲ್ಲಿ ಗೋವಿಂದರಾಜು ಅವರು ಕೊನೆ ಉಸಿರು ಎಳೆದಿದ್ದಾರೆ. ದೇಹದಾನ ಮಾಡುವ ನಿಮ್ಮ ಉದಾತ್ತ ನಿರ್ಧಾರ ಮಾನವೀಯತೆ ಮತ್ತು ಸಮಾಜಸೇವೆಯ ಶ್ರೇಷ್ಠ ಉದಾಹರಣೆಯಾಗಿದೆ. ಎಂಎಲ್ ಸಿ ಡಿಎಸ್ ಅರುಣ್ ಮೃತರ ಅಂತಿಮ ದರ್ಶ ಪಡೆದಿದ್ದಾರೆ.
ಅವರ ಮೃತ ದೇಹವನ್ನ ಸಿಮ್ಸ್ ಗೆ ಸಂಜೆ 5-30 ರ ವೇಳೆಗೆ ಹಸ್ತಂತರಿಸಲಾಗುವುದು.

