SUDDILIVE || SHIVAMOGGA
ಮೃತರ ಮನೇಲಿ ಕಳ್ಳತನ-Theft of the deceased's wallet
ನವೆಂಬರ್ ತಿಂಗಳಲ್ಲಿ ಮನೆಯಲ್ಲೇ ಕುಸಿದು ಸಾವನ್ನಪ್ಪಿದ ದಿ. ಪಿ ಗೋಪಾಲ್ ಇವರ ಮನೆಯಲ್ಲಿ ಕಳ್ಳತನವಾಗಿರುವ ಘಟನೆ ವರದಿಯಾಗಿದೆ. ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಇವರ ಮನೆಯಲ್ಲಿಟ್ಟಿದ್ದ ನಗದು, ಲಕ್ಷ ರೂಪಾಯಿಗಳ ಒಡವೆ, ಬಂಗಾರಗಳು ಕಳ್ಳತನವಾಗಿದೆ.
ವಿಜಯಲಕ್ಷ್ಮಿ (68) ಮತ್ತು ಪಿ ಗೋಪಾಲ್ ಇವರು ನವಂಬರ್ ತಿಂಗಳು 20ನೇ ತಾರೀಕು ಆರೋಗ್ಯ ಸಮಸ್ಯೆಯಿಂದ ಸಾವನಪ್ಪಿದ್ದರು.. ಕಳೆದ ಭಾನುವಾರ ಬಾಂಬೆಗೆ ದಿ.ಗೋಪಾಲ್ ಅವರ ಮಗಳು ಹೋಗಿದ್ದರು. ಮನೇಲಿ ಯಾರೂ ಇಲ್ಲದ ವೇಳೆ ಕಳ್ಳತನವಾಗಿದೆ.
ಮನೆಯ ಗೇಟ್ ಬೇಗ ಹಾಕಿದ್ದು ಕಾಂಪೌಂಡ್ ಹಾರಿ ಮನೆಯ ಬೇಗ ಲಾಕರ್ ಹೊಡೆದು, ಒಳಗೆ ನುಗ್ದ ಕಳ್ಳರು ಒಡವೆಗಳನ್ನು ಕಳ್ಳತನ ಮಾಡಿದ್ದಾರೆ. ಹಾಗೆ ಪಕ್ಕದ ಮನೆಯಲ್ಲಿ ದ್ವಿಚಕ್ರ ವಾಹನ ಕಳ್ತನ ಮಾಡಿದ್ದಾರೆ.ಹಾಗೆ ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಪೊಲೀಸ್ ಕ್ವಾಟ್ರಸ್ ನಲ್ಲಿ ಎರಡು ಮನೆಗಳಿಗೆ ಅಟೆಂಪ್ಟ್ ಮಾಡಿದ್ದಾರೆ.. ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತಕ್ಷಣ ಪೊಲೀಸರು ಸ್ಕ್ವಾಡ್ ಅಡಿಷನಲ್ ಎಸ್ ಪಿ ಡಿ ಎಸ್ ಪಿ ಪೊಲೀಸ್ ತಂಡ ಬಂದು ವೀಕ್ಷಣೆ ಮಾಡಿದ್ದು. ಕಳ್ಳರ ಪತ್ತೆಗಾಗಿ ತಂಡ ರಚನೆ ಮಾಡಿದ್ದಾರೆ.. ಕಳ್ಳತನವಾದ ಮನೆ ಮುಂದೆ ನಿವಾಸಿ ಕಿಟಕಿಯಲ್ಲಿ ರಾತ್ರಿ ಸುಮಾರು ಒಂದು ವರೆಗೆ ನೋಡಿ ತಕ್ಷಣ ಪೊಲೀಸರಿಗೆ ಕಳ್ಳರು ಪೊಲೀಸ್ ಅವರು ಬರುವ ಮುಂಚೆ ಎಲ್ಲರೂ ತಮ್ಮ ಕರಾ ಮತ್ತು ತೋರಿಸಿ ಎಸ್ಕೇಪ್ ಹಾಕಿದ್ದಾರೆ.
70 ಸಾವಿರ ನಗದು, 15 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳು ಗೋಪಾಲರವರ ಮನೇಲಿ ಕಳುವಾಗಿದೆ.
Theft of the deceased's wallet

