ಡಿವಿಎಸ್ ಅಧ್ಯಕ್ಷರಾಗಿ ಕೆ.ಬಸಪ್ಪ ಗೌಡ, ಕಾರ್ಯದರ್ಶಿಯಾಗಿ ಎಸ್.ಪಿ.ದಿನೇಶ್ ಆಯ್ಕೆ-K. Basappa Gowda elected as DVS President, S.P. Dinesh as Secretary

SUDDILIVE || SHIVAMOGGA

ಡಿವಿಎಸ್ ಅಧ್ಯಕ್ಷರಾಗಿ ಕೆ.ಬಸಪ್ಪ ಗೌಡ, ಕಾರ್ಯದರ್ಶಿಯಾಗಿ ಎಸ್.ಪಿ.ದಿನೇಶ್ ಆಯ್ಕೆ-K. Basappa Gowda elected as DVS President, S.P. Dinesh as Secretary   

Basappagowda, Dinesh


ದೇಶೀಯ ವಿದ್ಯಾಶಾಲಾ ಸಮಿತಿಯ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೆ.ಬಸಪ್ಪ ಗೌಡ ಹಾಗೂ ಕಾರ್ಯದರ್ಶಿಯಾಗಿ ಎಸ್.ಪಿ.ದಿನೇಶ್ ಆಯ್ಕೆಯಾಗಿದ್ದಾರೆ.

2026-2031ನೇ ಸಾಲಿಗೆ ಸೋಮವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ಬಸಪ್ಪ ಗೌಡ, ಕಾರ್ಯದರ್ಶಿಯಾಗಿ ಎಸ್.ಪಿ.ದಿನೇಶ್, ಉಪಾಧ್ಯಕ್ಷರಾಗಿ ಜಿ.ಮಧುಸೂದನ್, ಸಹ ಕಾರ್ಯದರ್ಶಿಯಾಗಿ ಡಾ. ಸತೀಶ್‌ಕುಮಾರ್ ಶೆಟ್ಟಿ,

ಕೋಶಾಧ್ಯಕ್ಷರಾಗಿ ಎನ್.ಆರ್.ನಿತಿನ್, ನಿರ್ದೇಶಕರಾಗಿ ಕೆ.ಎನ್.ರುದ್ರಪ್ಪ ಕೊಳಲೆ, ಡಾ. ಡಿ.ಬಿ.ಅವಿನಾಶ್, ಎಂ.ರಾಜು, ಬಿ.ಗೋಪಿನಾಥ್, ಡಾ. ಎಚ್.ಮಂಜುನಾಥ್, ಡಾ. ಕೆ.ಎಸ್.ಪವಿತ್ರಾ, ಶಿಕ್ಷಕ ಪ್ರತಿನಿಧಿಗಳಾಗಿ ಡಾ. ಎಂ.ವೆಂಕಟೇಶ್, ಸವಿತಾ ಎನ್.ರಾವ್ ಆಯ್ಕೆಯಾಗಿದ್ದಾರೆ.

K. Basappa Gowda elected as DVS President, S.P. Dinesh as Secretary


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close