ಖಮೇನಿ ಹತ್ಯೆ ಪ್ರಕರಣದಲ್ಲಿ ಭಾರತೀಯ ಮುಸ್ಲೀಂರ ಹೇಳಿಕೆ ಆಶ್ಚರ್ಯವೆನಿಸಿದೆ-ಈಶ್ವರಪ್ಪ-Indian Muslim's statement on Khamenei assassination case is surprising - Eshwarappa

 SUDDILIVE || SHIVAMOGGA

ಖಮೇನಿ ಹತ್ಯೆ ಪ್ರಕರಣದಲ್ಲಿ ಭಾರತೀಯ ಮುಸ್ಲೀಂರ ಹೇಳಿಕೆ ಆಶ್ಚರ್ಯವೆನಿಸಿದೆ-ಈಶ್ವರಪ್ಪ-Indian Muslim's statement on Khamenei assassination case is surprising - Eshwarappa      

Indian, Muslim

ಪ್ರಪಂಚದಲ್ಲಿ ಮುಸ್ಲೀಂ ಮತ್ತು ಮುಸ್ಲೀಂರ ನಡುವೆ ಕಚ್ಚಾಟವಿದ್ದರೂ ಮುಸ್ಲೀಂರಿಗೆ ಹೆಚ್ಚಿನ‌ಭದ್ರತೆ ನೀಡಿದ ದೇಶ ಎಂದರೆ ಭಾರತ ಮಾತ್ರ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ದೇಶದ ಮುಸ್ಲೀಂರ ನಡುವಳಿಕೆ ಬೇಸರ ತಂದಿದೆ. ಇರಾನ್ ದೇಶ ಮುಂಬೈ ಭಯೋತ್ಪಾದಕರ ದಾಳಿಯಾದಾಗ ಇರಾನ್ ಪಾಕ್ ಪರ ಬ್ಯಾಟ್ ಬೀಸಿತ್ತು. 2017 ರಲ್ಲಿ ಖಮೇನಿ ಜಗತ್ತಿನಲ್ಲಿ ಮುಸ್ಲೀರು ಕಾಶ್ಮೀರ ಮುಸ್ಲೀಂರ ಪರ ಬರಬೇಕು. 370 ನೇ ಆರ್ಟಿಕಲ್ ತೆಗೆದಾಗ ದೆಹಲಿ ದೊಂಬಿ ವೇಳೆ ಮುಸ್ಲೀಂ‌ಮಾರಣಹೋಮ ನಡೆಯುತ್ತಿದೆ. ಖಮೇನಿ ಕ್ರೂರತನದಿಂದ ಕಗ್ಗೊಲೆ ನಡೆಸಿದರೂ ಭಾರತದ ಮುಸ್ಲೀಂರು ನಿಂತಿರುವುದು ಇವರು ಯಾರ ಪರ ಎಂದು ಪ್ರಶ್ನಿಸಿದರು. 

ಸಾವಿರಾರು ಕಿಮಿ ದೂರದ ಇರಾನ್ ದೊರೆ ಸತ್ತಾಗ ಕಣ್ಣೀರು ಹಾಕುವ ಮುಸ್ಲೀಂಗರು ಪಹ್ಲಾಗಾಂ ನಲ್ಲಿ ನಡೆದ ಹಿಂದೂಗಳ ನರಮೇಧವಾದಾಗ ಮುಸ್ಲೀಂರು ಭಯೋತ್ಪಾದಕರ ವಿರುದ್ಧ ನಿಲ್ಲಲೇ ಇಲ್ಲ. ಇಲ್ಲಿನ ಅನ್ನ ಉಂಡು ಇಲ್ಲಿನ ಗಾಳಿ ತೆಗೆದುಕೊಳ್ಳುವ ಮುಸ್ಲೀಂರು ಭಾರತಾಂಬೆಯ ಮಕ್ಕಳು ನಾವು ಈ ದಿಕ್ಕಿನಲ್ಲಿ ಯೋಚನೆ ಮಾಡದ ಮುಸ್ಲೀರು ನರೇಂದ್ರ ಮೋದಿ ಖಮೇನಿ ಪರ ಹೇಳಿಕೆ ಕೊಡಬೇಕಿತ್ತು ಎಂದು ಒತ್ತಾಯಿಸಿದ್ದಾರೆ. 

ದೇಶದ ವಿರುದ್ಧವಾಗಿ ನಿಲ್ಲುವ ದೇಶದ ಪರ ನಿಲ್ಲುವ ಮುಸ್ಲೀಂರು ಮತ್ತು ಕಾಂಗ್ರೆಸ್ ನಡವಳಿಕೆ ಆಶ್ಚರ್ಯವಾಗಿದೆ. ಎಲ್ಲಾ ಸಂದರ್ಭದಲ್ಲಿ ಇಸ್ರೇಲ್ ಭಾರತದ ಪರವಾಗಿ ನಿಂತಿದೆ. ಯಾರು ನಮ್ಮ ದೇಶದ ವಿರುದ್ಧವಿದ್ದಾರೆ ಭಾರತದ ಪರ ನಿಲ್ಲಬೇಕಿತ್ತು ಮುಸ್ಲೀಂರು. ಪಾಕ್ ನಲ್ಲಿ ಮಸೀದಿ ಮೇಲೆ ಮದರಸಾ ಮೇಲೆ ಬಾಂಬ್ ಹಾಕಲಾಗುತ್ತದೆ. ಭಾರತದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಹಾಗಾಗಿ ಭಾರತದ ಪರವಾಗಿ ದೇಶದ ಮುಸ್ಲೀಂರು ನಿಲ್ಲಬೇಕಿದೆ ಎಂದರು. 

ಖಮೇನಿ ಸ್ಥಾನಕ್ಕೆ ಯಾರೆ ಬಂದರೂ ನಾವು ಸಾಯಿಸುವುದಾಗಿ ಇಸ್ರೇಲ್ ಮತ್ತು ಅಮೇರಿಕಾ ಹೇಳಿದೆ. ಯುದ್ಧದ ಬಗ್ಗೆ ಪ್ರಧಾನಿ ಮೋದಿ 10 ದೇಶಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದರು. 

ರಾಜ್ಯದಲ್ಲಿ ಕಾಂಗ್ರೆಸ್ ವಿಫಲದ ಜೊತೆ ದಿವಾಳಿಯಾಗಿದೆ. ಗುತ್ತಿಗೆದಾರರ 37 ಸಾವಿರ ರೂ. ಬಾಕಿ ಉಳಿಸಿಕೊಂಡು ಸಿದ್ದರಾಮಯ್ಯ ನಿಸ್ಸಾಹಾಯಕರಾಗಿದ್ದಾರೆ. ನಗರಾಭಿವೃದ್ಧಿ, ಕಾರ್ಮಿಕ ಇಲಾಖೆ, ಪಿಡಬ್ಲೂಡಿ ಸೇರಿದಂತೆ ಹಲವು ಇಲಾಖೆಯಿಂದ 37 ಸಾವಿರ ಕೋಟಿ ಬಾಕಿ ಉಳಿದಿದೆ.ಗುತ್ತಿಗೆದಾರರಿಗೆ ಯಲವಟ್ಟಿ ಕೆರೆ ಅಭಿವೃದ್ಧಿಗೆ ಯಾರೂ ಗುತ್ತಿಗೆದಾರ ಬರಲೇ ಇಲ್ಲ. ಆಶ್ರಯ ಮನೆಗಳು ನಿಂತಿದೆ. ಶಿವಮೊಗ್ಗದಲ್ಲಿ ಆಶ್ರಯ ಮನೆ ಕಟ್ಟಿದ ಗುತ್ತಿಗೆದಾರ ಊರು ಬಿಟ್ಟಿದ್ದಾನೆ. ಜಿಲ್ಲಾ ಉಸ್ತುವಾರಿ ಸಚಿವರು ಸಹಾಯಕ್ಕೆ ಬರಬೇಕು ಎಂದರು. 

ಗುಂಪು ಟೆಂಡರ್ ಕರೆಯುವ ಮೊದಲು ಆಯಾ ಜಿಲ್ಲೆಯಲ್ಲಿ ಗುತ್ತಿಗೆದಾರರು ಭಾಗಿಯಾಗುವಂತೆ ಟೆಂಡರ್ ಕರೆಯಬೇಕಿದೆ. ಹಿಂದಿನ ಸರ್ಕಾರದ ಕಮಿಷನ್ ಹೆಚ್ಚಾಇಗೆ ಆಗಿದೆ ಎಂದು ಪದೇ ಪದೇ ಹೇಳುವ ಸಿಎಂ ನಾಗಮೋಹನ್ ದಾಸ್ ಸಮಿತಿ ರಚಿಸಿ ವರದಿ ತರೆಸಿಕೊಂಡಿತ್ತು. ಸಮಿತಿ ಯಾವಿದೇ ಅವ್ಯವಹಾರ ನಡೆದಿಲ್ವೆಂದು ಹಳಿದೆ. ರಾಜ್ಯದಲ್ಲಿ ಗುತ್ತಿಗೆದಾರರ ಪ್ರತಿಭಟನೆಗೆ ಇಳಿಯುತ್ತಿದೆ. ಇವರಿಗೆ ರಾಷ್ಟ್ರಭಕ್ತರ ಬಳಗ ಬೆಂಬಲಿಸುತ್ತಿದೆ ಎಂದರು. 

ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ರಾಷ್ಟ್ರಭಕ್ತರ ಬಳಗ ಪ್ರತಿಭಟನೆ ನಡೆಸಿತ್ತು. ಅದರ ಮುಂದು ವರೆದ ಭಾಗವಾಗಿ ಹೊನ್ನಾವರ, ಕುಮಟ, ಶಿರಸಿ ಸಾಗರದ ಪರಿಸರಾಸಕ್ತರ ಸಭೆಯನ್ನ ಕಾಸ್ಮೋ ಕ್ಲಬ್ ನ ಪಕ್ಕದಲ್ಲಿರುವ ಮನೆಯಲ್ಲಿ ಪೂರ್ವ ಭಾವಿ ಸಭೆ ನಡೆಸಲಾಗುತ್ತಿದೆ ಎಂದರು.

Indian Muslim's statement on Khamenei assassination case is surprising - Eshwarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close