Girl in a jacket

ಮೇ.09 ಭದ್ರಾವತಿಯಲ್ಲಿ ವಿದ್ಯುತ್ ವ್ಯತ್ಯಯ

ಸುದ್ದಿಲೈವ್/ಭದ್ರಾವತಿ ಮೇ 09

ಘಟಕ -2 ರ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕ ಕೇಂದ್ರವನ್ನು ಬದಲಾಯಿಸುವ ಕಾಮಗಾರಿಯಿದ್ದು ಮೇ 09 ರಂದು ಗುರುವಾರ ವಿದ್ಯುತ್ ವ್ಯತ್ಯಯವಾಗಲಿದೆ.

ಅಂದು ಬೆಳಿಗ್ಗೆ 10 ರಿಂದ ಸಂಜೆ 05-00 ಘಂಟೆವರೆಗೆ ಕೋಡಿಹಳ್ಳಿ, ಗೌರಾಪುರ, ಮಾಧವನಗರ, ಹೊಸ ಸೇತುವೆ ರಸ್ತೆ, ಶ್ರೀ ಬನಶಂಕರಿ ದೇವಸ್ಥಾನದ ಸುತ್ತಮುತ್ತ ಶ್ರೀ ಸಿದ್ಧಾರೂಡ ನಗರ, ಕನಕ ನಗರ, ಹಳೇನಗರ, ಕೋಟೆ 8 ನೇ ತಿರುವು,

ಸಿ.ಎನ್. ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ಕೋರಿದೆ.

ಇದನ್ನೂ ಓದಿ-https://suddilive.in/archives/14477

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು