Girl in a jacket

ಶಿವಮೊಗ್ಗ ಜನತೆಯ ಹೃದಯ ವಿಶಾಲತೆಯಷ್ಟು ಅಂತರದಿಂದ ಗೆಲುವು-ರಾಘವೇಂದ್ರ

ಸುದ್ದಿಲೈವ್/ಶಿವಮೊಗ್ಗ

18 ನೇ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿರಿಯರಿಗೆ ಮತ್ತು ಮತದಾರರಿಗೆ ಹೃದಯ ಪೂರಕ ಧನ್ಯವಾದಗಳನ್ನ ಸಂಸದ ರಾಘವೇಂದ್ರ ತಿಳಿಸಿದರು.

ಸುದ್ದಿಗೋಷ್ಣಟಿಯಲ್ಲಿ ಮಾತನಾಡಿದ ಅವರು, ಒಂದು ದಶಕದಿಂದ ಇಡೀ ವಿಶ್ವವನ್ನೇ ಬೆರಗಾಗುವ ರೀತಿಯಲ್ಲಿ ದೇಶವನ್ನ ಸುರಕ್ಷಿತವಾಗಿ ತೆಗೆದುಕೊಂಡು ಹೋದ ಮೋದಿಗೆ ನಿಮ್ಮ ಪ್ರತಿಯೊಂದು ಮತ ಅಮೂಲ್ಯವಾಗಲಿದೆ ಎಂದರು.

ಭಾರತದ ಏಳಿಗೆಯನ್ನ ಸಹಿಸದ ಶಕ್ತಿಗಳು ಮತ್ತೊಮ್ನೆ ತಲೆ ಎತ್ತದಂತೆ ಮಾಡಲು ಈ ಚುನಾವಣೆಯಲ್ಲಿ ನಿಂತಿದ್ದರು. ಮನಪೂರಕವಾಗಿ ಶ್ರಮ ವಹಿಸಿದ ಸಂಘಟನೆಯ ಕಾರ್ಯಕರ್ತರಿಗೂ ಧನ್ಯವಾದಗಳನ್ನ ತಿಳಿಸಿದರು.

1952 ರಿಂದ 2024 ನಿನ್ನೆಯ ವರೆಗಿನ ನಡೆದ ಚುನಾವಣೆಯಲ್ಲಿ ನಿನ್ನೆಯ ಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ. 1952 ರಲ್ಲಿ ಶೇ. 75.14 ಮತದಾನವಾಗಿತ್ತು. 78.31 ನಿನ್ನೆಯ ಚುನಾವಣೆ ನಡೆದಿದೆ. ಹಿಂದಿನ ದಾಖಲೆಗಿಂತ ಹೆಚ್ಚಿನ ರೀತಿಯಲ್ಲಿ ನತದಾನ ನಡೆದಿದೆ‌. ಸುಡು ಬಿಸಿಲಿನಲ್ಲಿ‌ಮೋದಿಯವರ ಸಂಕಲ್ಪಕ್ಕೆ ಕ್ಷೇತ್ರದ ನತದಾರರು ಮತದಾನ ಮಾಡಿದ್ದಾರೆ ಎಂದರು.

ನಿರ್ವಾಹಣ ಸಮಿತಿಯ ಅಧ್ಯಕ್ಷ ದೊದ್ದರಾಮಣ್ಣನವರ ನೇತೃತ್ವದಲ್ಲಿ, ಹಾಲಿ ಶಾಸಕ ಮತ್ತು ಮಾಜಿ ಶಾಸಕರ ನೇತೃತ್ವದಲ್ಲಿ, ಹಿರಿಯ ಭಾನು ಪ್ರಕಾಶ್ , ಜೆಡಿಎಸ್ ನ ಶಾಸಕಿ ಶಾರದ ಪೂರ್ಯನಾಯಕ, ಶಾರದ ಅಪ್ಪಾಜಿಗೌಡರ ಬೆಂಬಲದಿಂದ ಅತಿ ಹೆಚ್ಚು ಮತ ಪಡೆಯುವ ವಿಶ್ವಾಸವಿದೆ ಎಂದರು.

ವಿದೇಶಗಳಿಂದ ವಿಮಾನದಿಂದ ಹಾರಿ ಬಙದು ಮತದಾನ ಮಾಡಿದ್ದಾರೆ.75 ಬಹಿರಂಗ ಸಭೆ ಮಾಡಿದ್ದೇಬೆ, ಯುವ ಮೋರ್ಚಾ, ಮಹಿಳ ಮೋರ್ಚಾ ಒಬಿಸಿ ಮೋರ್ಚಾ‌1560 ಸಭೆ ನಡೆದಿದೆ. 220 ಜಿಪಂ ಮಟ್ಟದ ಮಹಾಶಕ್ತಿ ಕೇಂದ್ರದ ಮ್ಟದಲ್ಲಿ ಸಭೆ ಬಡೆದಿದೆ. 396 ನನ್ನ‌ ನೇತೃತ್ವದಲ್ಲಿ ಸಭೆ ನಡೆದಿದೆ.

ರಾಜ್ಯ ಮಟ್ಟದ ಎಅಷ್ಟ್ರೀಯ ಬಾಯಕರ, ಬಿಎದ್ ವೈ ಅವರ ನೇತೃತ್ವದಲ್ಲಿ 21 ಸಭೆ ನಡೆದಿದೆ. 15 ಸಭೆ ಇತರೆ ಶಾಸಕರ ಸಭೆ ನಡೆದಿದೆ. 400 ಕ್ಕೂ ಅಧಿಕ ಜಿಲ್ಲಾ ಪ್ರಮುಖರ ಸಭೆ ನಡೆದಿದೆ. ಬೂತ್ ನಿಂದ ಲೋಕಸಭ ಕ್ಷೇತ್ರದ 2½ ಸಾವಿರ ಸಭೆಗಳು ನಡೆದಿದೆ. ಶಾಸಕರ ಚೆನ್ನಿಗೆ ಸವಾಲಿನ ಚುನಾವಣೆಯಾಗಿತ್ತು. ನಮ್ಮವರೆ ಎದುರಾಳಿಯಾದ ಪರಿಣಾಮ ಶಿವಮೊಗ್ಗ ನಗರದಲ್ಲಿ ಕೂದಲು ಎಳೆಯ ಚುನಾವಣೆ ನಡೆದಿದೆ‌ ಎಂದರು.

ಲೋಕಸಭಾ ಸಂಸದನಾಗಿ ನಾಲ್ಕನೇ ಬಾರಿ ಸ್ಪರ್ಧಿಸಿರುವೆ. ಕ್ಷೇತ್ರದ ಪ್ರಗತಿಯಲ್ಲಿ ರಾಜಕಾರಣ ಮಾಡಿಲ್ಲ. ಶಿವಮೊಗ್ಗ ಜನತೆಯ ಹೃದಯ ವಿಶಾಲತೆ ಇರುವಷ್ಟು ಅಂತರದಲ್ಲಿ ಗೆಲ್ಲುವೆ ಎಂದು ಸಂಸದರು ಹೇಳಿದರು. ಮೋದಿ ಗ್ಯಾರೆಂಟಿ ಯಿಂದಾಗಿ ರಾಜ್ಯದ ಗ್ಯಾರೆಂಟಿ ನಡೆದಿಲ್ಲ.

ಈಶ್ವರಪ್ಪನವರು ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ನಾನು ವಿಡಿಯೋ ನೋಡಿದೆ. ಸುಳ್ಳು ವಿಡಿಯೋ ಆಗಿದೆ. ನೋಡಬೇಲು ಈಶ್ವರಪ್ಪನವರು ಚುನಾವಣೆ ನಡೆಯುವ 24 ಗಂಟೆ ಇರುವಾಗ ಸಾಗರದ ಬಿಜೆಪಿ ಕಾರ್ಯಕರ್ತನ ಗಡಿಪಾರು ಷಡ್ಯಂತರವಾಗಿದ ಎಂದು ದೂರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು