Girl in a jacket

ಬಿವೈಆರ್ ಗೆ1.79 ಲಕ್ಷ ಮತಗಳ ಅಂತರದ ಮುನ್ನಡೆ

ಸುದ್ದಿಲೈವ್/ಶಿವಮಗ್ಗ

ಸತತ ನಾಲ್ಕನೇ ಬಾರಿ ಗೆಲುವಿನ ಕಡೆ ಬಿ.ವೈ ರಾಘವೇಂದ್ರ ಮುನ್ನುಗ್ಗುತ್ತಿದ್ದಾರೆ. ಎರಡನ ಬಾರಿ ಗೀತ ಶಿವರಾಜ್ ಕುಮಾರ್ ಸೋಲಲಿದ್ದಾರೆ.

ಬಿವೈಆರ್ – 589450, ಗೀತಾ ಶಿವರಾಜ್ ಕುಮಾರ್ ..413886, ಈಶ್ವರಪ್ಪನವರಿಗೆ ..22860 ಮತಗಳು ಲಭಿಸಿದ್ದು 175564 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಈಗ 16 ನೇಸುತ್ತಿನ ಮತದಾನ ಅಂತ್ಯವಾಗಿದೆ.

17 ನೇ ಮತ ಎಣಿಕೆ ಆರಂಭಕ್ಕೆ 1.79 ಲಕ್ಷದ ಮತಗಳ ಅಂತರದ ಮುನ್ನಡೆಯನ್ನ‌ ರಾಘವೇಂದ್ರ ಕಾಪಾಡಿಕೊಂಡಿದ್ದಾರೆ.

ಬಿ.ವೈ.ಆರ್ ವಿರುದ್ಧ ಗೀತ ಸೋಲು ಇದು ಎರಡನೇ ಬಾರಿ ಆಗುತ್ತಿದೆ. ಕಳೆದಬಾರಿಗಿಂತ ರಾಘವೇಂದ್ರ ಅವರ ಗೆಲಯವಿನ ಅಂತರ ಕಡಿಮೆ ಆಗಲಿದೆ ಎಂದು ಹೇಳಲಾಗಿತ್ತಿದೆ. ಆದರೆ 2.23 ಲಕ್ಷಗಳ ಆಸುಪಾಸಿನಲ್ಲೇ ರಾಘವೇಂದ್ರ ಗೆಲುವನ್ನ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ-https://suddilive.in/archives/16219

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು