ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಲೋಕಸಭಾ ಚುನಾವಣೆ ಮತ ಎಣಿಕೆ ಮುಂದುವರೆದಿದ್ದು, ಏಳನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಮನ್ನಡೆ ಕಾದುಕೊಂಡಿದ್ದಾರೆ.
ಬಿಜೆಪಿ:- ಬಿ.ವೈ ರಾಘವೇಂದ್ರ- 244098
ಕಾಂಗ್ರೆಸ್:- ಗೀತಾ ಶಿವರಾಜ್ ಕುಮಾರ್- 170102
ಈಶ್ವರಪ್ಪ:- ಪಕ್ಷೇತರ- 9557, ಬಿಜೆಪಿ ಮುನ್ನಡೆ:- 73996 ಕಾದುಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ರಾಘವೇಂದ್ರ, ಮೋದಿ ನೇತೃತ್ವದ ಸರ್ಕಾರ ರಚನೆ ಮಾಡಲಾಗುವುದು. ನನ್ನ ಗೆಲವು ಖಚಿತ ಆದರೆ ಎಷ್ಟು ಮತಗಳ ಅಂತರ ಎಂಬುದು ತಿಳಿಯಬೇಕಿದೆ ಎಂದರು.
ಇದನ್ನೂ ಓದಿ-https://suddilive.in/archives/16205
Tags:
ರಾಜಕೀಯ ಸುದ್ದಿಗಳು