ಒತ್ತುವರಿ ಮಾಡಿದ ಕಟ್ಟಡಕ್ಕೆ ಪರವಾನಗಿ ನೀಡಿದ ಅಧಿಕಾರಿ ವಿರುದ್ಧ ಧರಣಿ

ಸುದ್ದಿಲೈವ್/ಶಿವಮೊಗ್ಗ

ಆಕ್ರಮ ಒತ್ತುವರಿಯನ್ನು ತೆರವುಗೊಳಿಸದ ಹಾಗೂ ಕಾನೂನನ್ನು ಉಲ್ಲಂಘನೆ ಮಾಡಿ ಕಟ್ಟಡ ಪರವಾನಿಗೆಯನ್ನು ನೀಡಿದ ಪುರಸಭೆ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲೆಯ ಶಿಕಾರಿಪುರ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆದಿದೆ.

ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆ(ರಿ). ಹಾಗೂ ಜಯ ಕರ್ನಾಟಕ ಸಂಘಟನೆ.ಮತ್ತು ಕರ್ನಾಟಕ ರಾಜ್ಯ ಗೆಳೆಯರ ಬಳಗ (ರಿ).ಶಿಕಾರಿಪುರ ಇವರ ಸಹಬಾಗಿತ್ವದಲ್ಲಿ ಇಂದು ಬೆಳಗ್ಗೆ 11:00 ಕ್ಕೇ ಧರಣಿ ಸತ್ಯಾಗ್ರಹ ನಡೆದಿದೆ.

ಧರಣಿ ಕಾರ್ಯಕ್ರಮದಲ್ಲಿ ತಾಲ್ಲೂಕ್ ಅಧ್ಯಕ್ಷರುಗಳದ್ದ ಯುವರಾಜ ಬಿ ಎಸ್‌.ಮಂಜುನಾಥ್ ಅರ್ ಪಿ ಅಬ್ದುಲ್ ಗಫಾ‌ರ್. ಬೀ ಬೀ ಆಯಿಷಾ ಇಮ್ಮಿಯಾಜ್.ಹಾಗೂ ಸಂಘಟನೆಯ ಮುಖಂಡರುಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇದನ್ನೂ ಓದಿ-https://suddilive.in/archives/17687

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close