ಸುದ್ದಿಲೈವ್/ಶಿವಮೊಗ್ಗ,ಆ.12
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿಗೆ ಸಂಸದ ಬಿ.ವೈ.ರಾಘವೇಂದ್ರ ಅವಿರೋಧ ಆಯ್ಕೆ ಆಗಿದ್ದಾರೆ.
ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ರುದ್ರಮುನಿ ಸಜ್ಜನ್, ಆನಂದ್ ಮೂರ್ತಿ, ನಿರ್ದೇಶಕರಾದ ಬಳ್ಳೆಕೆರೆ ಸಂತೋಷ್, ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ನಿರ್ದೇಶಕರಾದ ಅನಿತಾ ರವಿಶಂಕರ್, ಆರ್ ಎಸ್ ಸ್ವಾಮಿ, ಮಲ್ಲಿಕಾರ್ಜುನ ಕಾನೂರ್, ಪರಮೇಶ್, ಗೀತಾ ರವೀಂದ್ರ, ಸೋಮನಾಥ್,
ಪುಷ್ಪ ಹಾಲಪ್ಪ, ಸುಧಾ ಬೆನಕಪ್ಪ, ಸತೀಶ್ ಮುಂಚೆಮನೆ, ಕೋಕಿಲ, ಹಾಗೂ ಜಿಲ್ಲೆ ಘಟಕ ತಾಲೂಕು ಘಟಕದ ಸಮಿತಿ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ