ಸುದ್ದಿಲೈವ್/ಶಿವಮೊಗ್ಗ
ತಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಆರ್ಯ ಎಂಬ ಗಂಡು ಸಿಂಹ ಅಸುನೀಗಿದೆ. ಅನಾರೋಗ್ಯದ ಹಿನ್ನಲೆಯಲ್ಲಿ ಸಾವನ್ನಪ್ಪಿದೆ ಎಂದು ಮಾಹಿತಿ ತಿಳಿದು ಬಂದಿದೆ.
ತಾವರೇಕೊಪ್ಪದ ಆರ್ಯ ನನ್ನ ಮೈಸೂರು ಜೂನಿಂದ 2008 ರಲ್ಲಿ ಕರೆತರಲಾಗಿತ್ತು. ಸಿಂಹಗಳ ಆಯಸ್ಸೇ 20 ವರ್ಷ ಆದರೆ ಆರ್ಯ 18 ವರ್ಷ ಬದುಕಿದೆ.
ವಯೋಸಹಜ ಕಾಯಿಲೆಯಾದ ಅಂಗಾಂಗ ವೈಫಲ್ಯದಿಂದ ಆರ್ಯ ಸಾವನ್ನಪ್ಪಿದ್ದಾನೆ. ಕಾನೂನು ರೀತಿಯಲ್ಲಿ ಇದರ ಅಂತ್ಯ ಸಂಸ್ಕಾರ ಮಾಡಲಾಗುವುದು ಆರ್ಯನನ್ನ ಬಿಟ್ಟು ತಾವರೇಕೊಪ್ಪದ ಲಯನ್ ಸಫಾರಿಯಲ್ಲಿ ನಾಲ್ಕು ಸಿಂಹಗಳು ಉಳಿದಿವೆ.
ಇದನ್ನೂ ಓದಿ-https://www.suddilive.in/2024/08/blog-post_0.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ