ಸುದ್ದಿಲೈವ್/ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯಕ್ಕೆ (Kuvempu University) ನೂತನ ಸಿಂಡಿಕೇಟ್ ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶಿಸಿದೆ. ಆರು ಸದಸ್ಯರನ್ನು ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ.
ವಕೀಲರಾದ ಕೆ.ಪಿ.ಶ್ರೀಪಾಲ (ಸಾಮಾನ್ಯ), ಲಕ್ಷ್ಮಿಕಾಂತ ಚಿಮನೂರು (ಹಿಂದುಳಿದ ವರ್ಗ), ಪ್ರೊ.ಬಿ.ಸಾಕಮ್ಮ(ಮಹಿಳೆ), ಎಂ.ಶಿವಕುಮಾರ್ (ಪರಿಶಿಷ್ಟ ಜಾತಿ), ಎಂ.ಮುಸಾವೀರ್ ಬಾಷಾ (ಅಲ್ಪಸಂಖ್ಯಾತ), ಚಿಕ್ಕಮಗಳೂರು ತಾಲ್ಲೂಕಿನ ಹೆಚ್.ಜಿ.ಅರವಿಂದ (ಸಾಮಾನ್ಯ) ಅವರು ನಾಮನಿರ್ದೇಶನ ಗೊಂಡಿದ್ದಾರೆ. ರಾಜ್ಯ ವಿವಿಧ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗು ಸದಸ್ಯರನ್ನು ಸರ್ಕಾರ ನಾಮನಿರ್ದೇಶನ ಮಾಡಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ