ಸುದ್ದಿಲೈವ್/ಶಿವಮೊಗ್ಗ
ನಗರದ ಅಭಿವೃದ್ಧಿ ದೃಷ್ಟಿ ಯಿಂದ ಪಾಲಿಕೆ ಚುನಾವಣೆ ಘೋಷಣೆಯಾಗುವ ಮೊದಲು ವಾರ್ಡ್ ಗಳ ಪರಿಷ್ಕರಣೆ ಮತ್ತು ವಿಂಗಡಣೆ ಕಾರ್ಯಪೂರ್ಣಗುಡಿಸಿ ಸಹಕಾರಿ ವಕೀಲ ದಸ್ತಗೀರ್ ಅಗ್ರಹ
ಶಿವಮೊಗ್ಗ ನಗರ ವ್ಯಾಪ್ತಿ ಬೆಳೆದಷ್ಟು ಮೂಲ ಭೂತ ಸೌಕರ್ಯ ದುರುಕುತಿಲ್ಲ, ಇದಕ್ಕೆ ಮುಖ್ಯ ಕಾರಣ ಪಾಲಿಕೆ ಅಡಿಯಲ್ಲಿ ಹೊಸದಾಗಿ ನಿರ್ಮಾಣಗುಂಡಿರುವ ಬಡಾವಣೆ ಸೇರ್ಪಡೆಗುಂಡಿಲ್ಲ,
ವಿಮಾನ ನಿಲ್ದಾಣದಂತಹ ಸ್ಥಳಗಳು ಗ್ರಾಮ ಪಂಚಾಯ್ತಿ ಅಡಿಯಲ್ಲಿ ಬರುವದರಿಂದ ಪಾಲಿಕೆಯಿಂದ ಅಲ್ಲಿ ಯಾವುದೆ ರೀತಿಯ ಅಭಿವೃದ್ಧಿ ಪಡಿಸಲು ಸಾಧ್ಯ ವಾಗುವುದಿಲ್ಲ, ನಗರದ ಮಿತಿ ಬೆಳೆಯುತ್ತಿದೆ ಆದ್ರೆ ನಗರಪಾಲಿಕೆ ವಾರ್ಡ್ ಗಳ ಪರಿಷ್ಕರಣೆ ಆಗದೆ ಇರುವದರಿಂದ ಅಲ್ಲಿಯು ಇದೆ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಯಿಂದ ವಾರ್ಡ ಗಳ ಪರಿಷ್ಕರಣೆ ಮತ್ತು ವಿಂಗಡಣೆ ಕಾರ್ಯ ಆದಷ್ಟು ಬೇಗ ಆಗಬೇಕಾಗಿದೆ.
ವಾರ್ಡ್ ಪರಿಷ್ಕರಣೆ ಮತ್ತು ವಿಂಗಡಣೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ನಗರಾ ಭಿವೃದ್ಧಿ ಕೋಶದಿಂದ ಮಹಾ ನಗರಪಾಲಿಕೆ ಆಯುಕ್ತರಿಗೆ ಪತ್ರಗಳು ಬರೆದಿದ್ದರು ಅದರ ಕಳೆ ಗಮನ ಹರಿಸುತ್ತಿಲ್ಲ ಎಂದು ದೂರಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ