ಸುದ್ದಿಲೈವ್/ಶಿವಮೊಗ್ಗ
ತಲವಾರು ಹಿಡಿದು ಹುಟ್ಟು ಹಬ್ಬ ಆಚರಿಸಿಕೊಂಡ ಘಟನೆ ಈಗ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಿಪ್ಪುನಗರದಲ್ಲಿ ಅ.16 ರಂದು ಫಯಾಜ್ ಕುರೇಶಿ ಎಂಬಾತನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ವೈರಲ್ ಮಾಡಿದ್ದು ಈ ಬಗ್ಗೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ ದೂರ ದಾಖಲಾಗಿದೆ.
ಸಾರ್ವಜನಿಕರ ಜೀವ ಮತ್ತು ಸುರಕ್ಷತೆಗೆ ಆತಂಕ ಹುಟ್ಟಿಸುವ ಈ ವಿಡಿಯೋ ವೈರಲ್ ವಿರುದ್ಧ ಪೊಲೀಸರು ಸುಮೋಟೊ ದಾಖಲಾಗಿದೆ.