ಶೆಟ್ಟಿಕೆರೆಯಲ್ಲಿ ರಸ್ತೆ ಮಾರ್ಗಬದಲಾವಣೆ



ಸುದ್ದಿಲೈವ್/ಶಿವಮೊಗ್ಗ

ಶೆಟ್ಟಿಕೆರೆ ಶಾಲೆ ಸಮೀಪ ಇರುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮರಗಳ ಕಟ್ಟಿಂಗ್ (ತೆರವು) ಕಾರ್ಯಾಚರಣೆಯ ಹಿನ್ನಲೆಯಲ್ಲಿ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದೆ. ನಾಳೆ ಬೆಳಿಗ್ಗೆ 10 ಗಂಟೆಯಿಂದಲೇ ತೆರವು ಕಾರ್ಯಾಚರಣೆ ನಡೆಯಲಿದೆ. 

ಚೋರಡಿ ಕಡೆಯಿಂದ ಸೂಡೂರ್ ಗೇಟ್‌ ಕಡೆಗೆಹೋಗುವ ವಾಹನ ಸಂಚಾರದಲ್ಲಿ ವ್ಯತ್ಯಾಸವಾಗಲಿದೆ. ಅದರೆ ಸೂಡೂರು ಗೇಟ್ ಶೆಟ್ಟಿಕೆರೆ ರೆಚಿಕೊಪ್ಪ ರಾಗಿಹೊಸಹಳ್ಳಿ ದ್ಯಾವನಕೆರೆ ಆಯನೂರು ಹೋಗುವ ಮಾರ್ಗದಲ್ಲಿ ಸಂಚರಿಸಲು ಕೋರಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close