ಸಾಮೂಹಿಕ ಸತ್ಯನಾರಾಯಣ ಪೂಜೆ




ಸುದ್ದಿಲೈವ್/ಶಿವಮೊಗ್ಗ

ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ )ಶಿವಮೊಗ್ಗ ತಾಲ್ಲೂಕು ಶೇಷಾದ್ರಿಪುರ ವಲಯದ ಮೂಲಕ ಇಂದು ದೈವಜ್ಞ ಕಲ್ಯಾಣ ಮಂದಿರದಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟನೆ ಶ್ರೀ ನಾಗರಾಜ್ ಕಂಕಾರಿ -ಮಾಜಿ ಮಹಾ ಪೌರರು, ಮಹಾ ನಗರ ಪಾಲಿಕೆ ಶಿವಮೊಗ್ಗ ಇವರು ಉದ್ಘಾಟನೆ ಮಾಡಿದರು. ದಿವ್ಯ ಸಾನಿಧ್ಯ ವಹಿಸಿದ ಶ್ರೀ ಡಾಕ್ಟರ್ ಬಸವ ಮರುಳಸಿದ್ದ ಸ್ವಾಮಿಗಳು ಆಶೀರ್ವಚನ ನೀಡಿದರು. 

ಮುಖ್ಯ ಅತಿಥಿಗಳಾಗಿ ಶ್ರೀ ಮುರಳೀಧರ್ ಶೆಟ್ಟಿ. K. ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿಯೋಜನೆ ಬಿ. ಸಿ. ಟ್ರಸ್ಟ್ (ರಿ ) ಶಿವಮೊಗ್ಗ ಜಿಲ್ಲೆ, ಶ್ರೀ ಪಾಲಕ್ಷಿ. H -ಮಾಜಿ ಉಪ ಮಹಾಪೌರರು ಮಹಾನಗರ ಪಾಲಿಕೆ ಶಿವಮೊಗ್ಗ, ಶ್ರೀಮತಿ ರಾಜೇಶ್ವರಿ ದೇವಿ -A S I ವಿನೋಬನಗರ ಪೊಲೀಸ್ ಠಾಣೆ,ಭಾಗವಹಿಸಿದ್ದು, ಶ್ರೀ ಮತಿ ಸವಿತ ಅವರು ಅಧ್ಯಕ್ಷತೆ ವಹಿಸಿದ್ದು, 

ಶ್ರೀಮತಿ ರೂಪ ಆದರ್ಶ್ -ಯೋಜನಾಧಿಕಾರಿಗಳು, ಶ್ರೀ ನಾಗರಾಜ್. ಎನ್ ಮೇಲ್ವಿಚಾರಕರು,ವಲಯದ ಸೇವಾಪ್ರತಿನಿಧಿಗಳು , CSC ಸೇವಾದಾರರು,ಒಕ್ಕೂಟ ಪದಾಧಿಕಾರಿಗಳು,ಪೂಜಾ ಸಮಿತಿ ಪದಾಧಿಕಾರಿಗಳು, ಸ್ವ ಸಹಾಯ ಸಂಘದ ಸದಸ್ಯರು,ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close