![]() |
A wagon car is standing on the divider near Sharavati Nagar in Shimoga. The incident took place at night. |
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಶರಾವತಿ ನಗರದ ಬಳಿ ಡಿವೈಡರ್ ಮೇಲೆ ವ್ಯಾಗನರ್ ಕಾರು ಹತ್ತಿ ನಿಂತಿದೆ. ಘಟನೆ ರಾತ್ರಿ ನಡೆದಿದೆ.
ಶರಾವತಿ ನಗರದ ಚಾನೆಲ್ ಏರಿಯಗೂ ಮತ್ತು ವಿನೋಬ ನಗರದ 60 ಫೀಟ್ ರಸ್ತೆಗೆ ಸೇರುವ ಬಳಿ ರಾತ್ರಿ ವ್ಯಾಗನರ್ ಕಾರು ಡಿವೈಡರ್ ಹತ್ತಿದೆ. ಚಾಲಕನ ನಿರ್ಲಕ್ಷತೆಯಿಞಮದಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಖಾಗಿದ್ದು ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲವೆಂದು ಹೇಳಲಾಗುತ್ತಿದ್ದು ಘಟನೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಇವಿಷ್ಟು ಪ್ರಾಥಮಿಕ ಮಾಹಿತಿಯಾಗಿದೆ.