ಫೆ.20 ರಂದು ಕುವೆಂಪು ವಿವಿಯಲ್ಲಿ ಸಮಾಜದಲ್ಲಿ ಜ್ಞಾನದ ಸಮಾವೇಶ

In Kuvempu university, a conference on knowledge in society has been organized with the participation of all members of the society.


ಸುದ್ದಿಲೈವ್/ಶಿವಮೊಗ್ಗ

ಎಲ್ಲಾ ಸಮಾಜದವರನ್ನ ಸೇರಿಸಿ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಸಮಾಜದಲ್ಲಿ ಜ್ಞಾನದ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದೆ. 

ತತ್ವಜ್ಞಾನಿಗಳು, ಸಂಗೀತದಲ್ಲಿ ನುರಿತರು ಇದರಲ್ಲಿ ಭಾಗಿಯಾಗಲಿದ್ದು, ಮುಕ್ತ ಚರ್ಚೆಯ ವೇದಿಕೆಯಾಗಲಿದ್ದು ಫೆ.20 ರಂದು ವಿವಿಯ ಬಸವ ಸಭಾ ಭವನದಲ್ಲಿ ನಡೆಯಲಿದೆ. 

ಭಾಷಾಶಾಸ್ತಿಗಳಾದ ಮತ್ತು ಬುಡಕಟ್ಟು ಜನಾಂ್ದ ಬಗ್ಗೆ ಅಧ್ಯಾನ ಮಾಡಿರುವ ಜಿ.ಎನ್ ದೇವಿ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ. ವಾರಣಾಸಿಯ ಡಿಕೆಸ್ ಜರ್ನಲ್ ಸುನೀಲ್ ಸಹಸ್ರಾಬುದೆ ಭಾಗಿಯಾಗಲಿದ್ದಾರೆ. 

ಕುಶಲಕರ್ಮಿ, ರೈತರು, ದಲಿತ, ತಳಸಮುದಾಯ, ಸಮುದಾಯವರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ವಿಕಾಸ ಗಳಿಂದ ನಡೆದ ಸಮಾಜದ ಬಗ್ಗೆ ಅರ್ಥ ಮಾಡಿಕೊಳ್ಳಬೇಕಿದೆ‌. 64 ಜನ ವಿಧ್ವಾಸದಲ್ಲಿ ಭಾಗಿಯಾಗಲಿದ್ದಾರೆ. 

ಇದರ ಪರಿಣಾಮ ತಕ್ಷಣಕ್ಕೆ ಸಂಭವಿಸುವುದಿಲ್ಲ.  ಸೆಟ್ ಆಫ್ ರೆಕಮಂಡೇಷನ್ ತರ ತರಬಹುದಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಪರಿಣಾಮ ಬೀರಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close