![]() |
A complaint has been registered in Bomman Katte under Bhadravati Hosamane police station. 112 was called and a complaint was lodged against the beef. |
ಸುದ್ದಿಲೈವ್/ಭದ್ರಾವತಿ
ಭದ್ರಾವತಿ ಕಾಗದ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮನ್ ಕಟ್ಟೆಯಲ್ಲಿ ಗೋಮಾಂಸ ಅಡ್ಡೆಯ ಮೇಲೆ ದೂರು ದಾಖಲಾಗಿದೆ. 112 ಕರೆದು ಗೋಮಾಂಸದ ಮೇಲೆ ದೂರು ದಾಖಲಿಸಲಾಗಿದೆ.
ಏಕಕಾಲದಲ್ಲಿ 3 ಕಸಾಯಿ ಖಾನೆಯ ಮೇಲೆ ದಾಳಿ ನಡೆದಿದೆ. 3 ಕಸಾಯಿ ಖಾನೆಯ ಮೇಲೆ ದೂರು ದಾಖಲಾಗಿದೆ. ಈ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಸ್ಥಳೀಯ ಮುಸ್ಲೀಂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಸೂಕ್ತ ಮಾಹಿತಿ ಹೋದರೂ ಸ್ಥಳಕ್ಕೆ ಪೊಲೀಸರು ಧಾವಿಸಿಲ್ಲ. ಕಾರಣ 112 ಗೆ ಕರೆ ಮಾಡಬೇಕಾಯಿತು ಎಂದು ದೂರು ದಾರರು ಅವಲತ್ತುಕೊಂಡಿದ್ದಾರೆ.