suddilive || Bhadravathi
A sudden fire broke out in a house in Kanchinbaglu completely destroying the house. However, it is learnt that there were no casualties.
ಕಂಚಿನಬಾಗಿಲಿನಲ್ಲಿ ಮನೆಯೊಂದರಲ್ಲಿ ದಿಡೀರ್ ಎಂದು ಬೆಂಕಿ ಕಾಣಿಸಿಕೊಂಡಿದ್ದು, ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲವೆಂದು ತಿಳಿದು ಬಂದಿದೆ.
ಭದ್ರಾವತಿಯ ಕಂಚಿನಬಾಗಿಲಿನಲ್ಲಿ ಶಂಕರ್ ಎಂಬುವರ ಮನೆಯಲ್ಲಿ ದಿಡೀರ್ ಎಂದು ಬೆಂಕಿ ಕಾಣಿಸಿಕೊಂಡಿದ್ದು ಲಕ್ಷಾಂತರ ರೂ. ಹಣದ ವಸ್ತುಗಳು ಸುಟ್ಟುಹೋಗಿದೆ. ಮನೆಯಲ್ಲಿ ಮೂವರು ಜನ ವಾಸವಾಗಿದ್ದರು. ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಅಗ್ನಿಶಾಮಕದಳದವರು ಸ್ಥಳಕ್ಕೆ ದಾವಿಸಿ ಬೆಂಕಿಯನ್ನ ನಂದಿಸಿದ್ದಾರೆ.
A sudden fire broke out in a house in Kanchinbagi, completely destroying the house. However, it is learnt that there were no casualties.