suddilive || Shivamogga
ಅಮಾನತ್ತು ಸರಿಯಲ್ಲ-ರೇಣುಕಾಚಾರ್ಯ-Suspension is not right-Renukacharya
18 ಜನ ಶಾಸಕರನ್ನ ಅಮಾನತ್ತುಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನ ಮಾಜಿ ಸಚಿವ ರೇಣುಕಾಚಾರ್ಯ ಖಂಡಿಸಿದರು.
2010 ರಲ್ಲಿ ಕಾಂಗ್ರೆಸ್ ಸದಸ್ಯರು ಸಭಾಪತಿ ಧರ್ಮೇಗೌಡರು ನೋವಿನಿಂದ ನರಳಿಸತ್ತಿದರು. ಆಗ ಸದನಕ್ಕೆ ಅವಮಾನ ಮಾಡಲಿಲ್ಲ. ಭಯೋತ್ಪಾದಕರನ್ನ ಬ್ರದರ್ ಎನ್ನುತ್ತೀರಿ. ಅವರ ಪ್ರಕರಣವನ್ನ ಹಿಂಪಡೆಯುತ್ತೀರಿ. ಶಾಸಕರನ್ನ ಭಯೋತ್ಪಾದಕರಂತೆ ನಡೆಸಿಕೊಳ್ಳುತದತಾರೆ ಎಂದು ದೂರಿದರು.
ಸರ್ಕಾರ ರೈತ ವಿರೋಧಿ ಹಿಂದೂ ವಿರೋಧಿ ಸರ್ಕಾರವಾಗಿದೆ. ಧರ್ಮದ ಆಧಾರದ ಮೇಲೆ ಗುತ್ಯೊಗೆ ನೀಡಲಾಗುತ್ತಿದೆ. ಮುಸ್ಲೀಂ ವಿರೋಧಿಯಲ್ಲ ಆದರೆ ಧರ್ಮದ ಆಧಾರದ ಮೇರೆಗೆ ಮೀಸಲಾತಿ ನೀಡಲಾಗುತ್ತಿದೆ.
ಸಿಎಂ ನೀವೆ ಇದ್ದೀರಿ ಹನಿಟ್ರ್ಯಾಪ್ ವಿಚಾರದಲ್ಲಿ ಪ್ರಕರಣ ಯಾಕೆ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದರು. ಫೊನ್ ಕದ್ದಾಲಿಕೆಯ ಆರೋಪವೂ ಕೇಳಿ ಬರುತ್ತಿದೆ. ವಿಪಕ್ಷಗಳನ್ನ ಸರ್ಕಾರ ಟಾರ್ಗೆಟ್ ಮಾಡುತ್ತಿದೆ
Suspension is not right-Renukacharya