ವಿದ್ಯುತ್ ಕಂಬಕ್ಕೆ ವಾಹನ ಡಿಕ್ಕಿ, ದೂರು ದಾಖಲು-Toyota-vehicle-crashed-into-an-LT-electricity-pole

 Suddilive || shivamogga

A complaint has been filed in Tunganagar stating that a Toyota vehicle crashed into an LT electricity pole in front of Murarji School in Gajanur, and the MESCOM department has incurred a loss of Rs. 23,778.

Toyota, electricity pole


ಟಾಯೋಟ ವಾಹನವೊಂದು ಗಾಜನೂರಿನ ಮುರಾರ್ಜಿ ಶಾಲೆಯ ಮುಂಭಾಗದಲ್ಲಿರುವ ಎಲ್ ಟಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದಿದ್ದು, ಈ ಕುರಿತು ಮೆಸ್ಕಾಂ ಇಲಾಖೆ  23778 ರೂ. ನಷ್ಟವಾಗಿದೆ ಎಂದು ತುಂಗನಗರದಲ್ಲಿ ದೂರು ದಾಖಲಾಗಿದೆ.

ಕೆಎ 14 ಬಿ 6594 ಟಾಯೋಟ ವಾಹನ ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಹೋಗುವಾಗ ಗಾಜನೂರಿನ ಮುರಾರ್ಜಿ ಶಾಲೆಯ ಬಳಿ ಅಹಾಗರೂಕತೆಯಿಂದ ಚಲಿಸಿ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಕಂಬ ಸಂಪೂರ್ಣ ನುಜ್ಜುಗುಜ್ಜಾಗಿದ್ದು. 23778 ರೂ. ನಷ್ಟವುಂಟಾಗಿದೆ ಎಂದು ಮೆಸ್ಕಾಂ ಜೂನಿಯರ್ ಇಂಜಿನಿಯರ್ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Toyota vehicle crashed into an LT electricity pole

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close