Suddilive || Shivamogga
ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಎರಡೂ ರಾಜಕೀಯ ಪಕ್ಷಗಳು ನಾಟಕ ಆಡ್ತಿದ್ದಾವಾ?Are both political parties playing a game over petrol and diesel prices?
ಪೆಟ್ರೋಲ್, ಡೀಸೇಲ್ ದರ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಎರಡು ರಾಜಕೀಯ ಪಕ್ಷಗಳು ಸುಂಕ ಹೆಚ್ಚಿಇರುವುದನ್ನ ವಿರೋಧಿಸಿ ಎರಡೂ ಪಕ್ಷಗಳು ರಸ್ತೆಗಿಳಿದಿದೆ.
ಒಂದೆಡೆ ಬಿಜೆಪಿ ಜನಾಕ್ರೋಶದ ಹೆಸರಿನಲ್ಲಿ ರಾಜ್ಯ ಸರ್ಕಾರವನ್ನ ಕಟ್ಟಿಹಾಕಲು ಹೊರಟರೆ, ಅದೇ ವೇಳೆ ಕೇಂದ್ರ ಸರ್ಕಾರವೂ ಸಹ ತೈಲ ಸುಂಕವನ್ನ ಹೆಚ್ಚಿಸಿದೆ. ಉಜ್ವಲ ಯೋಜನೆಯ ಗ್ಯಾಸ್ ನ ದರವನ್ನ 50 ರೂ. ಹೆಚ್ಚಿಸಿದೆ. ಒಟ್ಟಿನಲ್ಲಿ ಎರಡೂ ಪಕ್ಷಗಳು ಜನರ ಜೇಬಿಗೆ ಕತ್ತರಿ ಹಾಕುತ್ತ, ಬೀದಿಗಿಳಿದಿರುವುದು ಅಚ್ಚರಿ ಮೂಡಿಸಿದೆ.
ಅದರಂತೆ ತೈಲ ಬೆಲೆಗಳು ಮಾರುಕಟ್ಟೆಯಲ್ಲಿ ಎಷ್ಟಾಗಿದೆ? ಶಿವಮೊಗ್ಗದಲ್ಲಿ ಪೆಟ್ರೋಲ್-103.86 ರೂ., ಡಿಸೇಲ್-92.07 power petrol-111.62 ರೂ. ಟರ್ಬೋ-95.64 ರೂ.