ಏತರ್ ಶೋರೂಂ ಎದುರು ಪತ್ರಕರ್ತ ರಮೇಶ್ ಪ್ರತಿಭಟನೆ-protests in front of Aether showroom

SUDDILIVE || SAGARA

ಏತರ್ ಶೋರೂಂ ಎದುರು ಪತ್ರಕರ್ತ ರಮೇಶ್ ಪ್ರತಿಭಟನೆ-Journalist Ramesh protests in front of Aether showroom

Protest, journalist

ಏತರ್ ಎಲೆಕ್ಟ್ರಿಕ್ ವೈಕಲ್ ಶೋರೂಮ್ ಎದುರು ಪತ್ರಕರ್ತ ರಮೇಶ್ ಪ್ರತಿಭಟನೆ ನಡೆಸಿದ್ದಾರೆ. ಸಾಗರದ ಏತರ್ ಶೋ ರೂಂನ ಸೇವೆಯನ್ನ ಖಂಡಿಸಿ  ಪರ್ತಕರ್ತ ರಮೇಶ್ ಬೀದಿಗಿಳಿದು ಪ್ರತಿಭಟಸಿಸಿದ್ದಾರೆ. 

ಎರಡು ತಿಂಗಳ ಆದರು ವಾಹನ ಸರಿಪಡಿಸದೆ ಇರುವ ಏತರ್ ಶೋರೂಮ್ ವಿರುದ್ಧ ಪತ್ರಕರ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತವಾಗಿದ ವಾಹನ ಸರಿಪಡಿಸಲು  ರಮೇಶ್ ಎರಡು ತಿಂಗಳ ಹಿಂದೆ ಶೋರೂಂಗೆ ಬಿಟ್ಟು ಹೋಗಿದ್ದರು.

ವಾಹನದ ಬಗ್ಗೆ ಮಾಹಿತಿ ಕೇಳಿದರೆ ಇನ್ಸೂರೆನ್ಸ್ ಕಂಪನಿಯ ಮ್ಯಾನೇಜರ್ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. 

protests in front of Aether showroom

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close