ಕೊನೆಗೂ ಕಪ್ ನಮ್ದೆ ಎಂಬ ಘೋಶವಾಕ್ಯವನ್ನ‌ ನಿಜ ಮಾಡಿದ ಆರ್ ಸಿಬಿ- EE BARI CUP NAMDE

 SUDDILIVE || SHIVAMOGGA

ಕೊನೆಗೂ ಕಪ್ ನಮ್ದೆ ಎಂಬ ಘೋಶವಾಕ್ಯವನ್ನ‌ನಿಜ ಮಾಡಿದ ಆರ್ ಸಿಬಿ-RCB made true the slogan of EE BARI CUP NAMDE

Cup, namde


ಕೊನೆಗೂ ಈ ಬಾರಿ ಕಪ್ ನಮ್ದೇ ಎನ್ನುವ ಘೋಷವಾಕ್ಯ ವನ್ನು ರ್‌ಸಿಬಿ ನಿಜಗೊಳಿಸಿದೆ ಅಹಮದಾಬಾದ್ನ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಇಲೆವೆನ್ಸ್ ವಿರುದ್ಧ ರ್‌ಸಿಬಿ ಆರು ರನ್ ಗಳ ಗೆಲುವು ಸಾಧಿಸಿದೆ.

ಟಾಸ್ ವಿನ್ನಾಗಿ ಮೊದಲು ಬೋಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಇಲೆನ್ಸ್ ರ್‌ಸಿಬಿ ತಂಡವನ್ನು 190 ರನ್ ಗಳಿಗೆ ಕಟ್ಟಿ ಹಾಕಿತ್ತು ನಂತರ ಬ್ಯಾಟಿಂಗಿಗೆ ಹೇಳಿದ ಪಂಜಾಬ್ ಇಲೆವೆನ್ಸ್ 7 ವಿಕೆಟ್ ನಷ್ಟಕ್ಕೆ 184 ರನ್ ಗಳನ್ನ‌ಕೂಡಿಹಾಕುವಲ್ಲಿ ಯಶಸ್ವಿಯಾಗಿದೆ. 

ಆರ್ ಸಿಬಿ ಗೆಲುವಿನ ಸಾಗುತ್ತಲೇ ಶಿವಮೊಗ್ಗದಲ್ಲಿ ಹಲವೆಡೆ ಸಂಭ್ರಮಾಚರಣೆ ನಡೆಸಿದೆ. ಉಷ ನರ್ಸಿಂಗ ಹೋಮ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ. ಕೊನೆಗೂ 18 ರ ನಂಟನ್ನ ನನಸಾಗಿಸಿದೆ. ಆರ್ ಸಿ ಬಿ ಅಭಿಮಾನಿಗಳ ಅಭಿಮನಕ್ಕೆ ಎಲ್ಲೆಯೇ ಇಲ್ಲದಂತಾಗಿದೆ. 

EE BARI CUP NAMDE

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close