SUDDILIVE || SHIVAMOGGA
ಹೊಸನಗರದಲ್ಲಿ ಪತ್ತೆಯಾದ ಹಾರುವ ಓತಿ-Flying saucer found in
ಮಲೆನಾಡು ಶಿವಮೊಗ್ಗದಲ್ಲಿ ಅಪರೂಪದ ಹಾರುವ ಓತಿ ಪ್ರತ್ಯಕ್ಷವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಾರೋಹಿತ್ತಲಿನಲ್ಲಿ ಹಾರುವ ಓತಿವೊಂದು ಕಾಣಿಸಿಕೊಂಡಿದೆ.
ಹಾರೋಹಿತ್ತಲಿನ ಹೆಡತ್ರಿ ಮಾಲತೇಶ್ ತೋಟದಲ್ಲಿ ಹಾರುವ ಓತಿ ಕಾಣಿಸಿಕೊಂಡಿದೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಮಾಲತೇಶ್ ಮೊಬೈಲ್ ನಲ್ಲಿ ದೃಶ್ಯ ಸೆರೆ ಸಿಕ್ಕಿದೆ.
ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಹಾರುವ ಓತಿ ಒಂದು ಪ್ರಮುಖ ವಿಷಯವಾಗಿದೆ. ಹಾರುವ ಓತಿ ಬಗ್ಗೆ ಕರ್ವಾಲೋ ಕಾದಂಬರಿಯಲ್ಲಿ ತಿಳಿಸಲಾಗಿದೆ. ಅಳಿವಿನ ಅಂಚಿನಲ್ಲಿ ಇರುವ ಹಾರುವ ಓತಿಯೊಂದು ಮೊಬೈಲ್ ನಲ್ಲಿ ಸೆರೆಯಾಗಿದೆ.
Flying saucer found in Hosanagar