SUDDILIVE || TEL AVIVE
ಇಸ್ರೇಲ್ ಮೇಲೆ ಇರಾನ್ ದಾಳಿ-Iran attack on Israel
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು ಉಭಯ ರಾಷ್ಟ್ರಗಳು ಶನಿವಾರ ಹಲವಕ್ಷಿಣೆಗಳನ್ನು ಪರಸ್ಪರ ಹಾರಿಸಿವೆ.
ಪರಮಾಣು ಬಾಂಬ್ ತಯಾರಿಸುವ ಯತ್ನವನ್ನು ವಿಫಲಗೊಳಿಸುವ ಭಾಗವಾಗಿ ಇರನ್ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ ಇಸ್ರೇಲ್ನ ದಾಳಿಗೆ ಇರಾನ್ ಪ್ರತಿ ದಾಳಿ ನಡೆಸಿದೆ ಇದನ್ನು ಇಸ್ರೇಲ್ ನ ಕ್ಷಿಪಣಿ ನಿರೋಧಕ ಸಾಧನೆಗಳು ಎಂದು ವರದಿಯಾಗಿವೆ.
ಪಲ್ಲವಿ ಮತ್ತು ಜೆರಸ್ಲಂ ನಲ್ಲಿ ಸೈರನ್ ಗಳು ಮುಳುಗಿದವು. ಸಾರ್ವಜನಿಕರನ್ನು ತಕ್ಷಣವೇ ಸುರಕ್ಷತಾ ಇರಾನ್ ದಾಳಿಯಲ್ಲಿ ಒಬ್ಬ ಮಹಿಳೆ ಸೇರಿ ಇಬ್ಬರು ಇಸ್ರೇಲ್ ನಲ್ಲಿ ಮೃತಪಟ್ಟಿದ್ದಾರೆ ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಇರನ್ನ ಕ್ಷಿಪಣಿಗಳು ಹಲವು ವಸತಿ ಪ್ರದೇಶಗಳಿಗೆ ಅಪ್ಪಳಿಸಿವೆ ಎಂದು ಇಸ್ರೇಲ್ ನ ಆಂಬುಲೆನ್ಸ್ ಚಾಲಕ ಮಾಧ್ಯಮಗಳಿಗೆ ತಿಳಿಸಿದ್ದಾನೆ
ಈ ಕುರಿತು ಪ್ರತಿಕ್ರಿಯೆ ಇರುವ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಟ್ಜ್ ನಾಗರೀಕರನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಇರಾನ್ ಅಪಾಯದ ಗೆರೆಯನ್ನು ದಾಟಿದೆ ಇದಕ್ಕಾಗಿ ಆದೇಶ ದುಬಾರಿ ಬೆಲೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ಇರಾನ್ ರಾಜಧಾನಿ ಟೆಹರಾನ್ ನಲ್ಲಿ ಶುಕ್ರವಾರ ರಾತ್ರಿ ಹಲವಡೆ ಸ್ಫೋಟದ ಸದ್ದು ಕೇಳಿಸಿವೆ ಎರಡು ಕ್ಷಿಪಣಿಗಳು ಮೇಹರಾಬಾದ್ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿವೆ ಎಂದು ಸ್ಥಳೀಯ ಫಾರ್ಜ್ ನ್ಯೂಸ್ ವರದಿ ಮಾಡಿದೆ ಯಮನ್ ನಲ್ಲಿರುವ ಇರಾನ್ ಬೆಂಬಲಿತ ಹೌತಿ ಭಯೋತ್ಪಾದಕ ಸಂಘಟನೆ ಸಿಡಿಸಿದ ಕ್ಷಿಪಣಿಯು ಪಶ್ಚಿಮ ತೀರದಲ್ಲಿರುವ ಇಸ್ರೇಲ್ ಆಕ್ರಮಿತಲ್ಲಿ ಪ್ಯಾಲೆಸ್ ಟೀನ್ ನಲ್ಲಿ ಮೂವರ ಮಕ್ಕಳ ಸಮೇತ ಅವರು ಮೃತಪಟ್ಟಿದ್ದಾರೆಂದು ಅಲ್ಲಿನ ರೆಡ್ ಕ್ರೆಸೆಂಟ್ ತಿಳಿಸಿದೆ.
ಇಸ್ರೇಲ್ ನಾ ವಿಮಾನಿಕ ದಾಳಿಯಲ್ಲಿ ಹಿರಿಯ ಸೈನಾಧಿಕಾರಿಗಳು ಒಳಗೊಂಡಂತೆ ಒಟ್ಟು 78 ಜನರು ಮೃತಪಟ್ಟಿದ್ದಾರೆ 320 ಜನ ಗಾಯಗೊಂಡಿದ್ದಾರೆ ಇವರೆಲ್ಲರೂ ನಾಗರೀಕರಾಗಿದ್ದಾರೆ ಇರಾನ್ ದಾಳಿಯನ್ನು ಹಿಮ್ಮೆಟ್ಟಿಸಲು ಇಸ್ರೇಲ್ ಪಡೆಗೆ ನೆರವಾಗಲು ಅಮೆರಿಕದ ರಕ್ಷಣಾ ಸಾಧನಗಳು ಶುಕ್ರವಾರ ಯುದ್ಧಭೂಮಿಗೆ ತಲುಪಿವೆ ಇರಾನ್ ಸುಮಾರು 100 ಕ್ಷಿಪಣಿಗಳನ್ನು ತಿಳಿಸಿದ್ದು ಅವುಗಳಲ್ಲಿ ಬಹುತೇಕವನ್ನು ಒಡೆದುರುಳಿಸಲಾಗಿದೆ ಎಂದು ಹೆಸರಿ ಸೇನಾಧಿಕಾರಿಗಳು ತಿಳಿಸಿದ್ದಾರೆ.
Iran attack on Israel