ಶಿವಮೊಗ್ಗದ ನಾವೆಲ್ಟಿಸ್ ಮೇಲೆ ದಾಳಿ- Officer raid on Novalties

SUDDILIVE || SHIVAMOGGA

ಶಿವಮೊಗ್ಗದ ನಾವೆಲ್ಟಿಸ್ ಮೇಲೆ ದಾಳಿ-Officer raid on Novalties

Novalties, raid

ಅಧಿಕೃತ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ ಗೃಹಬಳಕೆ ಕೀಟನಾಶಕವನ್ನ ಜಪ್ತಿ ಮಾಡಲಾಗಿದೆ. ಕೃಷಿ ಇಲಾಖೆ ಶಿವಮೊಗ್ಗದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.  

ಗಾಂಧಿ ಬಜಾರ್ ನಲ್ಲಿರುವ ಪಟೇಲ್ ನಾವೆಲ್ಟಿಸ್ ಎಂಬ ಅಂಗಡಿಗೆ ದಿಢೀರ್ ಭೇಟಿ ನೀಡಿ ಅಧಿಕೃತ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ ಸುಮಾರು 64,800 ಮೌಲ್ಯದ ಪವಳಂ ಸಂಸ್ಥೆಯ ಪವಳಂ ಇರುವೆ ಪುಡಿ (ಹೋಮ್ ಗಾರ್ಡ್) ಯನ್ನು ಜಪ್ತಿ ಮಾಡಿದ್ದಾರೆ.  

ಅಲ್ಲದೇ, ಪಟೇಲ್ ನಾವೆಲ್ಟೀಸ್ ಅಂಗಡಿಗೆ ಅಧಿಕಾರಿಗಳು ದಾಳಿಗೂ ಮುಂಚೆ ನೋಟೀಸ್ ಸಹ ಜಾರಿಮಾಡಿದ್ದರು ಎನ್ನಲಾಗಿದೆ. 

Officer raid on Novalties

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close