" alt="ad">

ಎರಡು ದಿನ ಈ ಬಡಾವಣೆಗಳಲ್ಲಿ ಕುಡಿಯುವ ನೀರಿನಲ್ಲಿ ವ್ಯತ್ಯಯ-Drinking water supply disrupted

 SUDDILIVE || SHIVAMOGGA

ಎರಡು ದಿನ ಈ ಬಡಾವಣೆಗಳಲ್ಲಿ ಕುಡಿಯುವ ನೀರಿನಲ್ಲಿ ವ್ಯತ್ಯಯ-Drinking water supply disrupted in these areas for two days

Drinking, disrupted

ಸ್ಮಾರ್ಟ್ ಸಿಟಿ ಕಾಮಗಾರಿಯ ನಂತರ ಶಿವಮೊಗ್ಗದಲ್ಲಿ ಹಲವು ಬಡಾವಣೆಗೆ ಜಲಕಂಠಕ ಮುಂದುವರೆದಿದೆ. ಹಲವು ಬಡಾವಣೆಗಳಲ್ಲಿ ಇಂದಿಗೂ ಕುಡಿಯುವ ನೀರು ಪೂರೈಕೆ ಸರಿಯಾಗಿಲ್ಲ. ಅದರಂತೆ ಈ ಕೆಳ ಕಂಡ ಬಡಾವಣೆಗಳಲ್ಲಿ ಏರು ಕೊಳವೆ ಹಾನಿಯಾಗಿ ಎರಡು ದಿನ ನೀರು ವ್ಯತ್ಯಯವಾಗುತ್ತಿದೆ. 


ಬೊಮ್ಮನಕಟ್ಟೆ ಮತ್ತು ಸೋಮಿನಕೊಪ್ಪ ಪ್ರದೇಶಗಳ ಮೇಲ್ಮಟ್ಟದ ಜಲಸಂಗ್ರಹಾಗಾರಗಳಿಗೆ ನೀರು ಸರಬರಾಜಾಗುವ ಏರು ಕೊಳವೆ ಮಾರ್ಗ ಹಾನಿಯಾಗಿರುವುದರಿಂದ ಬೊಮ್ಮನಕಟ್ಟೆ ಮತ್ತು ಸೋಮಿನಕೊಪ್ಪ ಪ್ರದೇಶದ ಸಾರ್ವಜನಿಕರಿಗೆ ದಿನಾಂಕ: 29 6-2025 ಮತ್ತು 30-6-2025 ರಂದು ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಮಂಡಳಿಯೊಂದಿಗೆ ಸಹಕರಿಸಲು ಕೋರಲಾಗಿದೆ.

Drinking water supply disrupted

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close