SUDDILIVE || SHIVAMOGGA
ವೀರಶೈವ ಮಹಾಸಭಾ ಶಿವಮೊಗ್ಗ ಪಾಲಿಕೆ ಘಟಕದ ಅಧ್ಯಕ್ಷರಾಗಿ ರಾಜಶೇಖರ್ ನೇಮಕ-Rajashekhar appointed as president of Veerashaiva Mahasabha Shivamogga Corporation unit
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಮಹಾನಗರ ಪಾಲಿಕೆ ಘಟಕದ ನೂತನ ಅಧ್ಯಕ್ಷರಾಗಿ ವಿನೋಬನಗರದ ರಾಜಶೇಖರ್ ಹೆಚ್ ಇವರು ನೇಮಕಗೊಂಡಿದ್ದಾರೆ.
ಘಟಕದ ಉಪಾಧ್ಯಕ್ಷರಾಗಿ ಅರುಣ್ ವಿ.ಟಿ, ಲೋಕೇಶಪ್ಪ ಯು, ಗಾಯತ್ರಿ ಶಂಕರಗೌಡ ಪಾಟೀಲ್. ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಕತ್ತಿಗಿ, ಕಾರ್ಯದರ್ಶಿ ಗಳಾಗಿ ಮಲ್ಲೇಶಪ್ಪ ಜಿ, ಕೆ. ಶಿವಕುಮಾರ್, ಪ್ರಿಯಾ ಸಂದೀಪ್ ಹಾಗೂ ಖಜಾಂಚಿಯಾಗಿ ತೇಜಸ್ವಿ ಈಶ್ವರಪ್ಪ ಯಲವಟ್ಟಿ.
ನಿರ್ದೇಶಕರಾಗಿ ಬಸವರಾಜ್ ಯರಗನವಿ, ಟಿ.ಪಿ ನಾಗರಾಜು, ರವೀಶ್, ಚಂದ್ರಶೇಖರಪ್ಪ ಎನ್.ಆರ್, ರಾಜಶೇಖg ಪಿ.ಎನ್., ಉಮೇಶ್, ಮನೋಹರ ಆರ್. ಸಜ್ಜನ್, ಜಿಬಿಟಿ ಮೋಹನ್ ಕುಮಾರ್, ನಂಜೇಶ್‌ಎಸ್.ಕೆ, ಸಿದ್ದೇಶ್ ಟಿ.ಎಸ್, ಶಿವಮೊಗ್ಗ ಯೋಗರಾಜ್, ಸತೀಶ್ ಹೆಚ್.ಎಂ, ಗಿರಿರಾಜ್ ಎಸ್.ಎಸ್, ಪಿ. ರಾಜೇಶ್, ಹೆಚ್. ಯಶೋದ ನಟರಾಜ್, ನೇತ್ರಾವತಿ ಜಿ.ಎಂ, ಮಮತಾ ನವೀನ್‌ಕುಮಾರ್,
ತ್ರಿವೇಣಿ ಗುರುಶಾಂತಪ್ಪ, ಉಮಾ ಪಾಟೀಲ್, ವೇದಾವತಿ ವೇದಮೂರ್ತಿ, ಅಖಿಲಾ ಗಂಗಾಧರ, ಅಕ್ಕಮಹಾದೇವಿ ಎಸ್.ಎಂ. ಇವರನ್ನು ನೇಮಕ ಮಾಡಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪ ಆದೇಶ ಹೊರಡಿಸಿರುವುದಾಗಿ ಜಿಲ್ಲಾ ಅಧ್ಯಕ್ಷರಾದ ರುದ್ರಮನಿ ಸಜ್ಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
president of Veerashaiva Mahasabha Shivamogga Corporation unit