ad

ಆರ್ ಎಂಎಂಗೆ ಜಾಮೀನು ಮಂಜೂರು-Bail granted to RMM

 SUDDILIVE 

ಆರ್ ಎಂಎಂಗೆ ಜಾಮೀನು ಮಂಜೂರು-Bail granted to RMM

Bail, grant


80 ದಿನಗಳ ಕಾಲ ಈಡಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸಹಕಾರಿ ದುರುಣ ಮಂಜುನಾಥ್ ಗೌಡರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 80 ದಿನಗಳ ಬಂಧನದ ನಂತರ ಗೌಡರಿಗೆ ನ್ಯಾಯಾಲಯ ರಿಲ್ಯಾಕ್ಸ್ ನೀಡಿದೆ.

ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಮಂಜುನಾಥ್ ಗೌಡರಿಗೆ ಹೈಕೋರ್ಟ್ ಕೊನೆಗೂ ಜಾಮೀನು ನೀಡಿದೆ. ಈ ಹಿಂದೆ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನ ತಿರಸ್ಕರಿಸಿತ್ತು. ಇಂದು ಜಾಮೀನಿಗೆ ಹಾಕಲಾದ ಅರ್ಜಿಯನ್ನ ಪುರಸ್ಕರಿಸಿದೆ. 

Bail granted to RMM



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close