SUDDILIVE || SHIVAMOGGA
ಸಿಸಿಎಫ್ ಹನುಮಂತಪ್ಪ ವರ್ಗಾವಣೆ-CCF Hanumanthappa transfer
ಅಚ್ಚರಿಯ ರೀತಿಯಲ್ಲಿ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಅಧಿಕಾರಿ ಗಳ ವರ್ಗಾವಣೆ ನಡೆದಿದೆ ಚಾಮರಾಜನಗರದಲ್ಲಿರುವ ಕಿರಾಲಾಲ್ ಅವರನ್ನು ಶಿವಮೊಗ್ಗದ ವೃತ್ತ ಅಧಿಕಾರಿಯಾಗಿ ಸರ್ಕಾರ ಆದೇಶಿಸಿದೆ.
ಚಾಮರಾಜನಗರದಲ್ಲಿ 5 ಹುಲಿಗಳಿಗೆ ವಿಷ ಉಳಿಸಿದ ಪ್ರಕರಣದಲ್ಲಿ ಹೀರಾಲಾಲ್ ಅವರನ್ನು ತನಿಖಾಧಿಕಾರಿಯಾಗಿ ಸರ್ಕಾರ ನೇಮಿಸಿ ಆದೇಶಿಸಿತ್ತು ಅವರನ್ನು ದಿಢೀರ್ ಎಂದು ಶಿವಮೊಗ್ಗದ ವೃತ್ತಕ್ಕೆ ವರ್ಗಾಯಿಸಿರುವುದು ಅಚ್ಚರಿ ಮೂಡಿಸಿದೆ.
ಬಿಜೆಪಿಯ ಕೈಮುಷ್ಟಿ ಅಧಿಕಾರಿ ಎಂದೆ ಕ್ಯಾತರಾಗಿದ್ದ ಸಿಸಿಎಫ್ ಹನುಮಂತಪ್ಪ ಅವರನ್ನು ಚಾಮರಾಜನಗರದ ಸಿಸಿಎಫ್ ಹಾಗೂ ವರ್ಗಾಯಿಸಿದೆ ಕಳೆದ ಮೂರು ನಾಲ್ಕು ವರ್ಷದಿಂದ ಹನುಮಂತಪ್ಪ ಶಿವಮೊಗ್ಗ ವೃತ್ತದಲ್ಲಿ ಸಿಸಿಯಪ್ಪಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರನ್ನು ಬಿಜೆಪಿಯ ಅಧಿಕಾರಿ ಎಂದೆ ಖ್ಯಾತರಾಗಿದ್ದರು.
CCF Hanumanthappa transfer