ad

ಲಾಂಗ್ ಹಿಡಿದು ರೀಲ್ಸ್ ಬಿತ್ತು ಕೇಸ್-case registered for holding long and made reels

 SUDDILIVE ||SHIVAMOGGA 

ಲಾಂಗ್ ಹಿಡಿದು ರೀಲ್ಸ್ ಬಿತ್ತು ಕೇಸ್-case registered for holding long and made reels

Case, registered

ಲಾಂಗನ್ನು ಸಾರ್ವಜನಿಕರಿಗೆ ಭಯಭೀತಿಗೊಳಿಸುವ  ರೀತಿಯಲ್ಲಿ ಝಳಪಿಳಿಸುವ ದೃಶ್ಯವನ್ನ  ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹರಿ ಬಿಟ್ಟಿರುವ ಯುವಕನ ವಿರುದ್ಧ FIR  ದಾಖಲಾಗಿದೆ.

ಟಿಪ್ಪು ನಗರದ ಹೈದರ್ ಎಂಬ ಯುವಕನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಸಾರ್ವಜನಿಕದ ಸ್ಥಳದಲ್ಲಿ ಲಾಂಗನ್ನು ಹಿಡಿದು ಭಯ ಹುಟ್ಟಿಸುವ ರೀತಿಯಲ್ಲಿ ಪ್ರದರ್ಶನ ಮಾಡಿದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ.

ಇದನ್ನ ಸಾಮಾಜಿಕ ಜಾಲತಾಣ. ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದು, ಇದು ದೊಂಬಿಗೆ ಮತ್ತು ಪ್ರಚೋದನ ಕಾರ್ಯ ದೃಶ್ಯವೆಂದು ಪರಿಗಣಿಸಿದ ತುಂಗಾನಗರ ಪೊಲೀಸರು ಈತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿ ಹೈದರ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

Case registered for holding long and made reels


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close