ad

ಅಮೆರಿಕಾದ ಬೋಸ್ಟನ್ ಗೆ ತೆರಳಿದ ಡಾ.ಮಂಜುನಾಥ ಭಂಡಾರಿ ಹಾಗೂ ಬಲ್ಕೀಶ್ ಬಾನು

 SUDDILIVE || SHIVAMOGGA

ಅಮೆರಿಕಾದ ಬೋಸ್ಟನ್ ಗೆ ತೆರಳಿದ ಡಾ.ಮಂಜುನಾಥ ಭಂಡಾರಿ ಹಾಗೂ ಬಲ್ಕೀಶ್ ಬಾನು-Dr. Manjunath Bhandari and Balkish Banu left for Boston, America.

Bhandari, Bakish Banu


ಶಿವಮೊಗ್ಗ ಜು.28: ಆಗಸ್ಟ್ 4 ರಿಂದ 6 ರವರೆಗೆ ಅಮೆರಿಕಾದ ಬೋಸ್ಟನ್ ನಲ್ಲಿ ನ್ಯಾಷನಲ್ ಕಾನಫೆರೆನ್ಸ್ ಆಫ್ ಸ್ಟೇಟ್ ಲೆಜಿಸ್ಲೇಟರ್ಸ್(ಓಅSಟ) ವತಿಯಿಂದ ನಡೆಯಲಿರುವ ಅಂತರರಾಷ್ಟ್ರೀಯ ಶಾಸಕ ಸಮ್ಮೇಳನದಲ್ಲಿ ಭಾಗವಹಿಸಲು ವಿಧಾನಪರಿಷತ್ ಸದಸ್ಯರಾದ ಡಾ.ಮಂಜುನಾಥ್ ಭಂಡಾರಿ ಹಾಗೂ ಬಲ್ಕೀಶ್ ಬಾನು ಸೇರಿದಂತೆ ಕರ್ನಾಟಕದ ಹಲವು ಶಾಸಕರುಗಳು ಭಾಗವಹಿಸಲು ಇಂದು ಅಮೆರಿಕಕ್ಕೆ ತೆರಳಿದ್ದಾರೆ. 

ಈ ಶೃಂಗಸಭೆಯಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವಿಕೆ ಶಾಸನ ಸಬೆಗಳ ಪಕ್ಷಾತೀತ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ವಿಚಾರ ಸಂಕೀರ್ಣ ಸಂವಾದಗಳು ನಡೆಯಲಿದೆ. ಈ ಸಮಾವೇಶದಲ್ಲಿ ಕರ್ನಾಟಕದ ಎರಡು ಸದನಗಳ ಸಭಾಪತಿಗಳು, ಉಪಸಭಾಪತಿಗಳು, 20ಕ್ಕೂ ಅಧಿಕ ಶಾಸಕರುಗಳು ಭಾಗವಹಿಸುತ್ತಿದ್ದಾರೆ.

Dr. Manjunath Bhandari and Balkish Banu left for Boston, America.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close