SUDDILIVE || SAGARA
ನೂರನಿ ಮಸ್ಜಿದ್ ನಲ್ಲಿ “ವಕ್ಫ್ ತಿದ್ದುಪಡಿ ಕಾಯಿದೆ” ವಿರೋಧಿಸಿ ಮಾನವ ಸರಪಳಿ-Human chain formed against Waqf Amendment Act
ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ವಕ್ಫ್ ತಿದ್ದುಪಡಿ ಕಾಯಿದೆ” ವಿರೋಧಿಸಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ರಾಜ್ಯಾದ್ಯಂತ ಮಾನವ ಸರಪಳಿಗೆ ಕರೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಇಂದು ಸಾಗರ ನಗರದ ಅಜಾದ್ ಮಸೀದಿ , ಜಾಮೀಯ ಮಸೀದಿ, ಸೇರಿದಂತೆ ವಿವಿಧ ಮಸೀದಿಗಳಲ್ಲಿ ಶುಕ್ರವಾರ ಜುಮ್ಮಾ ನಮಾಝಿನ ನಂತರ ಮಸೀದಿಯ ಸಮೀಪ ಮುಸ್ಲಿಮರು ಮಾನವ ಸರಪಳಿ ಸಂಘಟಿಸಿದರು.
ಮಾನವ ಸರಳಪಳಿಯಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಕರಪತ್ರ ಪ್ರದರ್ಶಿಸಿದರು.ನಗರದ ಶಿವಪ್ಪ ನಾಯಕ ನಗರದ ನೂರನಿ ಮಸ್ಜಿದ್ ನಲ್ಲಿ ನಡೆದ ಮಾನವ ಸರಪಳಿಯ ದೃಶ್ಯ.
Human chain formed against Waqf Amendment Act