ad

ಕುಡಿಯುವ ನೀರಿನ ಯೋಜನೆಗೆ ಐಐಎಸ್‌ಸಿ ವರದಿ ಏನಿದೆ?IISc report on the drinking water

 SUDDILIVE || BHADRAVATHI

ಕುಡಿಯುವ ನೀರಿನ ಯೋಜನೆಗೆ ಐಐಎಸ್‌ಸಿ ವರದಿ ಏನಿದೆ?What is the https://www.suddilive.in/2025/07/Areca-nut-tax-will-bring-development.html project?

Drinking, water


ಬಿಆರ್ ಪಿಯಲ್ಲಿ ಎರಡು ಜಿಲ್ಲೆಗಳಿಗೆ ಕುಡಿಯುವ ನೀರು ಯೋಜನೆ ಈಗ ಮಾಡುತ್ತಿರುವ ಜಾಗದಲ್ಲಿಯೇ ನಡೆಸುವಂತೆ ಐಐಎಸ್‌ಸಿ ವರದಿ ಮಾಡಿದೆ. 

ಬಿಆರ್ ಪಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ರೈ ಸಂಘ ಮತ್ತು ಇತರರು ಕುಡಿಯುವ ನೀರಿಗೆ ಬ್ಯಾರೇಜ್ ನಿರ್ಮಿಸಿ ಅಲ್ಲಿಂದ ನೀರು ಹರಿಸಬೇಕೆಂದು ಆಗ್ರಹಿಸಿ ಪ್ರತಿಭಟಿಸಿದ್ದರು. ಪ್ರತಿಭಟನೆಗೆ ಮಾಜಿ ಸಚಿವ ರೇಣುಕಾಚಾರ್ಯ ಸಹ ಸಾಥ್ ನೀಡಿದ್ದರು. 

ಪ್ರತಿಭಟನೆಗಳು ನಡೆದಿತ್ತು. ಆದರೆ ಐಐಎಸ್‌ಸಿ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಿದೆ. ಈಗ ನಡೆಯುತ್ತಿರುವ ಸ್ಥಳದಲ್ಲಿಯೇ ಕುಡಿಯುವ ನೀರಿನ ಯೋಜನೆಗೆ ಕಾಮಗಾರಿ ನಡೆಸಲು ಯೋಗ್ಯವಾಗಿದೆ ಎಂದಿದೆ. ರೈತ ಸಂಘ ಜಲಾಶಯದ ಪಕ್ಕದಲ್ಲಿಯೇ ಕಾಮಗಾರಿ ನಡೆಯುತ್ತಿರುವುದು ಸರಿಯಲ್ಲ. ಈ ಯೋಜನೆಯಿಂದ ತಾಯಿಯ ಎದೆಯನ್ನ‌ಸೀಳಿ ಮಾಡಬಾರದಂತೆ ತಾಕೀತು ಮಾಡಿತ್ತು. 

ಈಗ ಐಐಎಸ್‌ಸಿ ವರದಿ ಏಅಗಲಿದೆ ಕಾದು ನೋಡಬೇಕಿದೆ

IISc report on the drinking water

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close