ad

ಜಿಲ್ಲಾ ಕಾಂಗ್ರೆಸ್ ನ ಮಹಿಳಾ ಅಧ್ಯಕ್ಷರಾಗಿ ಶ್ವೇತಾ ಬಂಡಿ ನೇಮಕ-Shweta Bundi appointed as District Congress Women President

 SUDDILIVE || SHIVAMOGGA

ಜಿಲ್ಲಾ ಕಾಂಗ್ರೆಸ್ ನ ಮಹಿಳಾ ಅಧ್ಯಕ್ಷರಾಗಿ ಶ್ವೇತಾ ಬಂಡಿ ನೇಮಕ-Shweta Bundi appointed as District Congress Women President

Swetha, Bundi

ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ  ಹಿರಿಯ ರಾಜಕಾರಣಿ ಬಿಪಿ ರಾಮಚಂದ್ರ ಇವರ ಪುತ್ರಿ ಶ್ರೀಮತಿ ಶ್ವೇತಾ ಬಂಡಿ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.

ಎಂಕಾಂ ಪದವೀಧರೆಯಾಗಿ ಅಗಿದ್ದ ಶ್ವೇತಾ ಬಂಡಿ ಅವರು ಜಿಪಂ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಒಟ್ಟು 20 ಜನರಿಗೆ ಎಐಸಿಸಿಯು ಅವರ ಸೇವೆಯನ್ನ ಗುರುತಿಸಿ ಅಧ್ಯಕ್ಷೆ, ಉಅಧ್ಯಕ್ಷ ಮತ್ತು ಕಾರ್ಯದರ್ಶಿ, ಸ್ಥಾನವನ್ನ ನೀಡಿದೆ. 

ಶ್ವೇತಾ ಬಂದಿಯವರನ್ನ ಜಿಲ್ಲಾ ಕಾಂಗ್ರೆಸ್ ಮಹಿಳ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಲಾಗಿದೆ. ಶ್ವೇತಾ ಬಂಡಿಯವರು ಖ್ಯಾತ ವಕೀಲ ಭರತ್ ಎಂ ಅವರ ಪತ್ನಿ ಆಗಿದ್ದಾರೆ.  ಈ ಸ್ಥಾನಕ್ಕೆ ಈ ಹಿಂದ ಅನಿತಾ ಕುಮಾರಿಯವರು ಅಧ್ಯಕ್ಷರಾಗಿದ್ದರು. 

Shweta Bundi appointed as District Congress Women President

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close