ad

ಭರ್ಜರಿ ಫುಟ್ ಪಾತ್ ಕಾರ್ಯಾಚರಣೆ-Great footpath operation

 SUDDILIVE || SHIVAMOGGA

ಭರ್ಜರಿ ಫುಟ್ ಪಾತ್ ಕಾರ್ಯಾಚರಣೆ-Great footpath operation

Great, footpath

ಶಿವಮೊಗ್ಗ ನಗರದಲ್ಲಿ ಫುಟ್ ಪಾತ್ ಕಾರ್ಯಾಚರಣೆ ಭರದಿಂದ ನಡೆದಿದೆ. ಕುವೆಂಪು ರಸ್ತೆ, ದುರ್ಗಿಗುಡಿ, ಮತ್ತು ಗಾಂಧಿ ಬಜಾರ್ ನ ಫುಟ್ ಪಾತ್ ಕಾರ್ಯಚರಣೆಯನ್ನ ಪಾಲಿಕೆ ಆಶಾಡದಲ್ಲಿ ಚುರುಕುಗೊಳಿಸಿದೆ. 

ಸುಮಾರು 60 ಕ್ಕೂ ಹೆಚ್ಚು ಫುಟ್ ಪಾತ್ ಒತ್ತುವರಿಯನ್ನ ತೆರವುಗೊಳಿಸಲಾಗಿದೆ. ಜಿಪಂ ಎದುರಿನ ಪಿಎಸ್ ಆರ್ ಆಷಾಢ ಸೇಲ್ ಗೆ ಬ್ರೇಕ್ ಹಾಕಲಾಗಿದೆ. ನಂಜಪ್ಪ ಆಸ್ಪತ್ರೆಯ ಬ್ಯಾನರ್ ತೆರವುಗೊಳಿಸಲಾಗಿದೆ. ಟೆಲಿಫೋನ್ ಕಂಬಕ್ಕೆ ಕಟ್ಟಿದ ಜಾಹೀರಾತುಗಳನ್ನ ತೆರವುಗೊಳಿಸಲಾಗಿದೆ.

ಅನುಗ್ರಹ ಹೋಟೆಲ್, ರಾಘವೇಂದ್ರ ಕ್ಯಾಂಟೀನ್ ಎಲ್ಲವೂ ಬ್ಯಾನರ್ ಗಳ ಬೋರ್ಟ್ ಗಳನ್ನೂ ತೆರವುಗೊಳಿಸಲಾಗಿದೆ. ಒಟಿ ರಸ್ತೆಯ ತರಕಾರಿ ಮಾರಾಟ, ಶೇಂಗಾ ಮಾರಾಟಕ್ಕೂ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. 

Great footpath operation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close