SUDDILIVE || SHIVAMOGGA
ಮೈದಾನದ ತೀರ್ಪು ಪಾಲಿಕೆ ಪರಬರಲಿದೆ- ನಟರಾಜ್ ಭಾಗವತ್-The decision on the ground will be up to the corporation - Nataraj Bhagwat
ಜಿಲ್ಲಾಧಿಕಾರಿಗಳ ಎದುರಿನ ಜಾಗ ಪಾಲಿಕೆ ಆಸ್ತಿ ಎಂದು ಆಗಬೇಕಿದೆ ಎಂದು ಜಿಲ್ಲಾ ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ನಟರಾಜ್ ಭಾಗವತ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ಕಚೇರಿಯ ಎದುರಿನ ಮೈದಾನವೆಂದು ಪಾಲಿಕೆಯ ಸಿಡಿಪಿ ಪ್ಲಾನ್ ನಲ್ಲಿದೆ. 6.2 ಮೀಟರ್ ಮತ್ತು 2.1 ಮೀಟರ್ ಸುತ್ತಳೆತೆಯ ಕಟ್ಟಡವಿದೆ. 2014 ರಲ್ಲಿ ಸುನ್ನಿಗೆ ಸೇರುತ್ತದೆ ಎಂದು ಪಾಲಿಕೆಗೆ ಮನವಿ ಕೊಡಲಾಗಿದೆ. 37650 ಸಾವಿರ ಅಳತೆಯಿದೆ ಎಂದು ನಗರಾಭಿವೃದ್ಧಿ ಅಳತೆಯಿದೆ. ಇದನ್ನ ಹೈಕೋರ್ಟನಲ್ಲಿ ವಿಚಾರಣೆ ಮುಗಿದಿದೆ. ತೀರ್ಪುಬಾಕಿಯಿದೆ. ಪಾಲಿಕೆಯ ಆಸ್ತಿ ಎಂದು ಬರಲಿದೆ ಎಂಬ ವಿಶ್ವಾಸವಿದೆ ಎಂದರು.
1975 ರಲ್ಲಿ ಮೈದಾನದ ಅಳತೆ ಬಗ್ಗೆ ದಾಖಲಿದೆ. ಇದು ಮುಂದುವರೆಯಬೇಕಿತ್ತು. ಮದ್ಯದಲ್ಲಿ ಕಡಿತವಾಗಿದೆ. ಮುಂದುವರೆದಿಲ್ಲ. ಹಿಂದಿನ ಆಯುಕ್ತರು ಅಳತೆಯಿಲ್ಲದೆ ಖಾತೆ ಮಾಡಲಾಗದು ಎಂದು ತಿರಸ್ಕರಿಸಿದರೆ, ಡಿಸಿ ಈ ಕುರಿತುಖಾತೆ ಮಾಡಲು ಆಸಕ್ತಿವಹಿಸುತ್ತಾರೆ. ಸುನ್ನೀ ಈದ್ಗ ಮೈದಾನಮಾಡಲು ತಕರಾರಿಲ್ಲ ಎಂದು ಎಡಿಎಲ್ ಆರ್ ವರದಿ ಕೊಡ್ತಾರೆ.
ಆಸ್ತಿದಾನಕೊಡಲಾಗಿದೆ ಎಂದು ಹೇಳುವ ಮೈದಾನಕ್ಕೆ ದಾ ಆಧಾರವಿಲ್ಲವೆಂದು ನಗರಾಭಿವೃದ್ಧಿ ಪ್ರಾಧಿಕಾರಕೊಟ್ಟಿರುತ್ತದೆ. ಆದರೆ ಮತ್ತೆ ಒತ್ತಡದ ಮೇಲೆ ಶರಹದ ಮೇಲೆ ಖಾತೆ ಮಾಡಿಕೊಡಲಾಗಿದೆ. ವರದಿ ಆಧಾರದ ಮೇಲೆ ಅಲಿಕೆ ನೀಡಿದೆ ಎಂದು ಇಂಡೀಕರಿಸಿದೆ. 2019 ರಂದು ಪುನರ್ ಪರಿಶೀಲನ ಮನವಿ ಮಾಡಲಾಗಿತ್ತು. ಕ್ರಮಕೈಗೊಳ್ಳಲಾಗದ ಹಿನ್ನಲೆಯಲ್ಲಿ ಹೈಕೋರ್ಟ್ ಗೆ ಹೋಗಲಾಗಿದೆ.
ನ್ಯಾಯಾಲಯ 8 ವಾರದ ಒಳಗೆ ವರದಿ ಕೊಡಲು ಸೂಚಿಸಿತ್ತು. 5 ಸಿಟ್ಟಿಂಗ್ ನಡೆದಿದೆ. ನಿನ್ನೆ ವಿಚಾರಣೆ ಮುಗಿದಿದೆ. ಆದೇಶ ಯಾವಾಗಲು ಹೊರಬರಬಹುದು. ದಾಖಲಾತಿಗಳನ್ನ ವಕ್ಫ್ ಕೊಟ್ಟಿಲ್ಲ. 1975 ನಂತರ ಅಳತೆ ಮುಂದುವರೆದಿಲ್ಲ ಎಂದು ವಿವರಿಸಿದರು.
ಹೆಚ್ಚುವರಿ ಜಾಗ ಎಂದರೆ ಸೀಮಿತವಿಲ್ಲ. ಶೆಡ್ಯೂಲ್ ಇಲ್ಲ 6.20×1.20 ಜಾಗಕ್ಕೆ 37 ಸಾವಿರ ಚದರ ಅಡಿ ಸೇರಿಸಲಾಗಿದೆ. ಖಾತೆ ಮಾಡುವಾಗ ಕಾನೂನಿನ ಅಡಿ ಅಳತೆ ಮಾಡಬೇಕಿದೆ ಪಾಲೊಕೆ ಅಡ್ವಕೇಟ್ ನೀಡಿದ ಸಲಹೆಯ ಮೇರೆಗೆ ಖಾತೆ ಮಾಡಲಾಗಿದೆ. 114 ಸೆಕ್ಷನ್ ಅಡಿಯಲ್ಲಿ ಕಮಿಷನರ್ ಗೆ ಮಾತ್ರ ಅಧಿಕಾರವಿದೆ. ಮುಂಭಾಗದಲ್ಲಿ ನಮಾಜ್ ಮಾಡಿದರೂ ಅಧಿಕಾರಿಗಳ ಅನುಮತಿ ಬೇಕು. ಗೆಜೆಟ್ ನೋಟಿಫಿಕೇಷನ್ ನಲ್ಲಿ ದಾಖಲಾತಿಯಿಲ್ಲ. ಅಶೂರ್ ಮಹಲ್ ಅಮೀರ್ ಅಹಮದ್ ಬಳಿ ಇರುವ ಆಸ್ತಿಯನ್ನ ಉಲ್ಲೇಖಿಸಲಾಗುತ್ತದೆ. ಖಾತೆ ಮಾಡುವ ಸಂದರ್ಭದಲ್ಲಿ ನೂನತೆಗಳು ಕಂಡು ಬರುತ್ತಿದೆ.
ಈದ್ಗ ಸ್ವತ್ತು ಹೆಚ್ಚುವರಿ ಆಸ್ತಿ ಎಂದು ನಮೂದಿಸಲಾಗುತ್ತದೆ. ಮತ್ತೊಮ್ಮೆ ಅಳತೆ ಬರೆಯೋದು. ಕೋರ್ಟ್ ಏನೂ ಹೇಳಬಹುದು. ಕೋರ್ಟ್ ನ ತೀರ್ಪಿಗೆ ಟೀಕೆ ಟಿಪ್ಪಣಿ ಬರೆಯಬಾರದು.