ad

4 ಗೇಟು ತೆರೆದು ಭದ್ರ ಜಲಾಶಯದಿಂದ ನದಿಗೆ ನೀರು-4 gates opened and water from the fortified reservoir flowed into the river

 SUDDILIVE || SHIVAMOGGA

4 ಗೇಟು ತೆರೆದು ಭದ್ರ ಜಲಾಶಯದಿಂದ ನದಿಗೆ ನೀರು-4 gates opened and water from the fortified reservoir flowed into the river.

Brp, dam


ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಿ ಆರ್ ಪಿ ಯಲ್ಲಿರುವ ಭದ್ರಾ ಜಲಾಶಯದಿಂದ 5,000 ಕ್ಯೂಸೆಕ್  ನೀರನ್ನು ಹೊರ ಬಿಡಲಾಗಿದೆ. ಜಲಾಶಯ ಭರ್ತಿಯಾಗಲು 10 ಅಡಿ ಬಾಕಿ ಇರುವ ಬೆನ್ನಲ್ಲೇ ಜಲಾಶಯದಿಂದ ನೀರುಹರಿಸಲಾಗುತ್ತಿದೆ.


186 ಅಡಿ ಸಾಮರ್ಥ್ಯದ ಭದ್ರಜಲಾಶಯ ಈಗಾಗಲೇ 175 ಅಡಿ ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ. 12 ಸಾವಿರ ಕ್ಯೂಸೆಕ್ ನೀರು ಒಳಹರಿವಿದ್ದು, 5 ಸಾವಿರಕ್ಯೂಸೆಕ್ ನೀರನ್ನ ನಾಲ್ಕು ಗೇಟಿನ ಮೂಲಕ ಹರಿಸಲಾಗಿದೆ.

71 ಪಾಯಿಂಟ್ 53 5 tmc ಸಾಮರ್ಥ್ಯದ ಸಂಗ್ರವುಳ್ಳ ಜಲಾಶಯದಲ್ಲಿ ಈಗಾಗಲೇ 57.631 ಟಿಎಂಸಿ ನೀರು ಸಂಗ್ರಹವಾಗಿದೆ ಕಳೆದ ವರ್ಷ ಇದೇ ಸಮಯದಲ್ಲಿ 136 ಅಡಿ ನೀರು ಸಂಗ್ರಹವಾಗಿತ್ತು 6246 ಕಿಸೆಕ್ ನೀರು ಒಳಹರಿವಿತ್ತು ಈ ವರ್ಷ 12000 ಅತಿ ಶೀಘ್ರದಲ್ಲಿಯೇ ಈ ವರ್ಷ ಭದ್ರಾ ಜಲಾಶಯ ತುಂಬುವ ಹಂತಕ್ಕೆ ತಲುಪಿದೆ.

gates opened and water from the fortified reservoir flowed into the river

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close