SUDDILIVE || SHIVAMOGGA
ಪ್ರಾಮಣಿಕತೆ ಮೆರೆದ ಪಿಸಿ ಮಂಜುನಾಥ್-Honest PC Manjunath
ಕೋಟೆ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಮಂಜುನಾಥ್ ಸಿ ಗಾಂಧಿಬಜಾರ್ ರಸ್ತೆಯಲ್ಲಿ ರಾತ್ರಿ ವೇಳೆ ಕರ್ತವ್ಯ ಮುಗಿಸಿ ಮನೆಗೆ ಹೋಗುವ ವೇಳೆ ರಸ್ತೆ ಬದಿಯಲ್ಲಿ ಬಿದ್ದ ಪರ್ಸ್ ಕಳೆದು ಕೊಂಡವರನ್ನು ಪತ್ತೆ ಹಚ್ಚಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ
ಶಿವಮೊಗ್ಗದ ಕೋರ್ಪಲಯ್ಯ ಕೇರಿಯ ವೆಂಕಟೇಶ್ ಎಂಬ ಕಲಾವಿದರು ತಮ್ಮ ಪರ್ಸನ್ನು ಕಳೆದುಕೊಂಡಿದ್ದರು. ಇವರಿಗೆ ಪರ್ಸನ್ನ ವಾಪಾಸ್ ನೀಡುವ ಮೂಲಕ ಪಿಸಿ ಮಂಜುನಾಥ್ ಮಾನವೀಯತೆ ಮೆರೆದಿದ್ದಾರೆ. ಇವರ ಪ್ರಮಾಣಿಕತನದ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಪ್ರಶಂಸಿದ್ದಾರೆ.
Honest PC Manjunath