SUDDILIVE || BHADRAVATHI
ಪೌರಾಯುಕ್ತರಾಗಿ ಕೆ.ಎನ್ ಹೇಮಂತ್ ಅಧಿಕಾರ ಸ್ವೀಕಾರ- K.N. Hemanth assumes office as Municipal Commissioner
ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಬಳ್ಳಾರಿ ಮಹಾನಗರಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ ನಿಯೋಜನೆಗೊಳಿಸುವ ಉದ್ದೇಶ ಸರ್ಕಾರ ಕೈಗೊಂಡಿತ್ತು. ನಂತರ ಮಾರ್ಪಡಿಸಿ ಭದ್ರಾವತಿ ನಗರಸಭೆಗೆ ವರ್ಗಾವಣೆಗೊಳಿಸಿದೆ. ಎನ್ನಲಾಗಿದೆ.
ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ನೂತನ ಪೌರಾಯುಕ್ತ ಹೇಮಂತ್‌ರವರಿಗೆ ಅಧಿಕಾರ ಹಸ್ತಾಂತರಿಸಿದರು. ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
K.N. Hemanth assumes office as Municipal Commissioner
