ad

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಕೆಲಸ ಮಾಡುವವರಿಗೆ ಕನ್ನಡ ಕಡ್ಡಾಯಗೊಳಿಸಿ-State Bank of India to make Kannada mandatory

 SUDDILIVE || SHIVAMOGGA

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಕೆಲಸ ಮಾಡುವವರಿಗೆ ಕನ್ನಡ ಕಡ್ಡಾಯಗೊಳಿಸಿ-State Bank of India to make Kannada mandatory for bank employees



ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಕನ್ನಡ ಭಾಷೆ ಬರುವುದಿಲ್ಲವೆಂದು ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಬ್ಯಾಂಕ್ ಮಾನೇಜರ್ ಗೆ ಮನವಿ ಸಲ್ಲಿಸಿದೆ.

ಬಿ ಹೆಚ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಅನಕ್ಷರಸ್ಥರು ಅಕ್ಷರಸ್ಥರು ಅನೇಕ ಜನರು ಬಂದು ವ್ಯವಹಾರಗಳನ್ನು ನಡೆಸುತ್ತಾರೆ ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಗೆ ಕನ್ನಡ ಭಾಷೆಯೇ ಬರುವುದಿಲ್ಲವಾದುದರಿಂದ ಬ್ಯಾಂಕ್ ವ್ಯವಹಾರಗಳು ನಡೆಸುವುದು ಕಷ್ಟವಾಗಿದೆ. 

ಆದುದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ನೇಮಕ ಮಾಡಬೇಕೆಂದು ಸಂಘಟನೆ ಆಗ್ರಹಿಸಿದೆ ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂಬ ಹೆಸರಿನ ಬ್ಯಾಂಕನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಸೇರಿಸಿದ್ದರಿಂದ ಕರ್ನಾಟಕದ ಜನರಿಗೆ ಬ್ಯಾಂಕ್ ಅನ್ಯಾಯವಾಗುತ್ತಿದೆ ಎಂದು ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ.

ಮನವಿಯನ್ನು ಕನ್ನಡ ಕಾರ್ಮಿಕರ ಕ್ಷಣ ವೇದಿಕೆಯ ಅಧ್ಯಕ್ಷ ವಾಟಾಳ್ ಮಂಜುನಾಥ್ ಕಾರ್ಯದರ್ಶಿ ಪ್ರವೀಣ್ ಜಿಲ್ಲಾ ಯುವ ಅಧ್ಯಕ್ಷರು ಸತೀಶ್ ಗೌಡ ಜುಲೈ ಅಧ್ಯಕ್ಷ ಮಾರುತಿ ನಗರ ಅಧ್ಯಕ್ಷ ಲೋಕೇಶ್ ನಗರ ಕಾರ್ಯದರ್ಶಿ ಅಕ್ಬರ್ ಪಾಷ ಮೊದಲಾದವರು ಉಪಸ್ಥಿತರಿದ್ದರು. 

State Bank of India to make Kannada mandatory

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close