ad

ಧುಮ್ಮಕ್ಕುತ್ತಿರುವ ಜೋಗ ಜಲಪಾತ- The thundering Jog Falls

 SUDDILIVE || JOGA

ಧುಮ್ಮಕ್ಕುತ್ತಿರುವ ಜೋಗ ಜಲಪಾತ-The thundering Jog Falls


ಹಳೆಯ ಜೋಗ


ಲಿಂಗನಮಕ್ಕಿಯಲ್ಲಿ 15,000ಕ್ಕೆ ಶಕ್ತಿ ನೀರು ಹರಿಸುತ್ತಿರುವ ಬೆನ್ನಲಿಯೇ ಜೋಗ ಜಲಪಾತ ರಮಣೀಯವಾಗಿ ಕಾಣಲು ಆರಂಭಿಸಿದೆ ರಾಜ ರಾಣಿ ರೋರಲ್ ರಾಕೆಟ್ ನಾಲ್ಕು ಜಲಪಾತಗಳು ಮೈದುಂಬಿ ಧುಮುಕುತ್ತಿರುವ ದೃಶ್ಯ ಇಂದು ಲಭ್ಯವಾಗಿದೆ.

1819 ಅಡಿ ಸಾಮರ್ಥ್ಯದ ನೀರು ಸಂಗ್ರಹವಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಇಂದು 1816.20 ಅಡಿ ನೀರು ಸಙಗ್ರಹವಾದ ಬೆನ್ನಲ್ಲೇ ಇಂದು ಜಲಾಶಯದಿಂದ ಶರಾವತಿ ನದಿಗೆ ನೀರು ಹರಿಸಲಾಗಿತ್ತು. ನೀರು ಹರಿಸಿದ ಬೆನ್ನಲ್ಲೇ ಜೋಗದಲ್ಲಿ ಝರಿಗಳು ಮೈದುಂಬಿ ಹರಿಯುತ್ತಿವೆ. 


ಜೋಗದಲ್ಲಿಯೂ ಇಂದು ಮಳೆಯ ಮೋಡದ ನಡಿವೆ ಜಲಪಾತದಿಂದ ನೀರು ಧುಮುಕುತ್ತಿರುವುದು ಪ್ರವಾಸಿಗರನ್ನ ಸೂರೆಗೊಳಿಸಿದೆ. ಜೋಗದಲ್ಲಿ ರಮಣೀಯ ದೃಶ್ಯಗಳ ಸೂರೆಗೊಳಿಸಿವೆ. ಇದುವರೆಗೂ ಕಾಣುತ್ತಿದ್ದ ಜೋಗವೇ ಬೇರೆ ಇಙದು ಧುಮ್ಮಕ್ಕುತ್ತಿರುವ ಜೋಗದ ದೃಶ್ಯಗಳೆ ಬೇರೆಯಾಗಿದೆ. 

The thundering Jog Falls

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close