ad

ಊರುಗಡೂರು-ಸೂಳೆಬೈಲಿನಲ್ಲಿ ಟ್ರಾನ್ಸ್ ಫಾರ್ಮರ್ ಸ್ಪೋಟ-Transformer explosion in Urugadur-Sulebail

 SUDDILIVE || SHIVAMOGGA

ಊರುಗಡೂರು-ಸೂಳೆಬೈಲಿನಲ್ಲಿ ಟ್ರಾನ್ಸ್ ಫಾರ್ಮರ್ ಸ್ಪೋಟ-Transformer explosion in Urugadur-Sulebail

Urgaduru, sulebailu

ನಗರದ ಊರಗಡೂರು-ಸೂಳೆಬೈಲಿನಲ್ಲಿ ಭಾರಿ ಸ್ಪೋಟದ ಶಬ್ದವೊಂದು ಬೆಚ್ಚಿ ಬೀಳಿಸಿದೆ. ಈ ಶಬ್ದ ಭಾರಿ ಆತಂಕ ಉಂಟು ಮಾಡಿಧದು ಯಾವುದೇ ಹಾನಿ ಮತ್ತು ಪ್ರಾಣ ಹಾನಿ ಸಂಭವಿಸಿಲ್ಲವೆಂದು ಸ್ಥಳೀಯರು ಮಾಹಿತಿ ನಿಡಿದ್ದಾರೆ.

ನಗರದ ಊರುಗಡೂರಿನಲ್ಲಿ ಈದ್ ಮಿಲಾದ್ ಡೆಕೋರಷನ್ ಮಾಡಲಾಗಿತ್ತು. ಇದನ್ನ ತೆಗೆಯಲು ಮುಂದಾದ ವೇಳೆ ಕೋಲು ವಿದ್ಯುತ್ ಕಂಬದ  ವಯರ್ ಗೆ ತಗುಲಿ ಟ್ರಾನ್ಸ್ ಫಾರ್ಮರ್ ಸ್ಪೋಟಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಸಧ್ಯಕ್ಕೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಹೇಳಲಾಗುತ್ತಿದೆ. 

Transformer explosion in Urugadur-Sulebail

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close